Breaking News

ಜನರಿಗೆ 24×7 ಕುಡಿಯುವ ನೀರನ್ನು ವದಗಿಸುವ ಬಹುದೊಡ್ಡ ಕನಸು ಇಂದು ಯಶಸ್ವಿಯಾಗಿದೆ: ಕೋನರಡ್ಡಿ

ಅಣ್ಣಿಗೇರಿ: ಪಟ್ಟಣದ ಜನರಿಗೆ 24×7 ಕುಡಿಯುವ ನೀರನ್ನು ವದಗಿಸುವ ಬಹುದೊಡ್ಡ ಕನಸು ಇಂದು ಯಶಸ್ವಿಯಾಗಿದೆಸದ್ಯ ಪ್ರತಿದಿನ ನೀರು ಸರಬರಾಜು ಮಾಡಲಾಗುತ್ತಿದೆ ಎಂದು ಶಾಸಕ ಕೋನರಡ್ಡಿ ಹೇಳಿದರು.

ಅವರು ಪಟ್ಟಣದ ಪುರಸಭೆ ಸಭಾಭವನದಲ್ಲಿ ನಡದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ಪಟ್ಟಣದ ಜನರು ಮೊದಲು ನೀರಿನ ಸಮಸ್ಯೆಯನ್ನು ಎದರುಸುತ್ತಿದ್ದರು. ಆದರೆ ಇಂದು ಅಣ್ಣಿಗೇರಿ ಪಟ್ಟಣಕ್ಕೆ ಶಾಶ್ವತ ಕುಡಿಯುವ ನೀರು ಸರಬರಾಜು ವ್ಯವಸ್ಥೆಯನ್ನು ಕಲ್ಪಿಸುವುದರಜೊತೆಗೆ 24×7ನಿರಂತರ ನೀರು ಪೂರೈಕೆ ವ್ಯವಸ್ಥೆಯನ್ನು ಅನುಷ್ಠಾನಗೊಳಿಸಲಾಗಿದೆ.

ಜನರಿಗೆ ಪ್ರತಿದಿನ ನೀರು ಸರಬರಾಜು ಮಾಡುವಲ್ಲಿ ದೇಶದಲ್ಲಿ 3ನೇ ಪಟ್ಟಣವಾಗಿದೆ ಎಂದರು.ಕರ್ನಾಟಕ ಸರಕಾರವು ಪಟ್ಟಣಕ್ಕೆ 24×7ನಿರಂತರ ಕುಡಿಯುವ ನೀರು ಸರಬರಾಜು ಯೋಜನೆಯನ್ನು 54.00 ಕೋಟಿಗಳ ಅಂದಾಜಿಗೆ 2021ರಲ್ಲಿ ಆಡಳಿತಾತ್ಮಕ ಅನುಮೋದನೆಗೆ ನೀಡಿತ್ತು. ಯೋಜನೆಯನ್ನು 2023ರಂದು ಪೂರ್ಣಗೊಳಿಸಿಚಾಲನೆಗೊಳಿಸಲಾಗಿದೆ.

Share News

About Shaikh BigTv

Check Also

ಶಿಶು ಅಭಿವೃದ್ಧಿ ಯೋಜನಾಧಿಕಾರಿಯಿಂದ ಲೈಂಗಿಕ ದೌರ್ಜನ್ಯ: ಮಹಿಳಾ ವಾರ್ಡನ್‌ ದೂರು

ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಯೊಬ್ಬರು ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ, ಜನಾಂಗೀಯ ನಿಂದಣೆ …

Leave a Reply

Your email address will not be published. Required fields are marked *