ನವಲಗುಂದ: ಹಳೇ ಒಕ್ಕಲುತನ ಪದ್ಧತಿ ಇಂದು ಬದಲಾಗಿದ್ದು, ಎತ್ತು ಚಕ್ಕಡಿಗಳೇ, ನೇಗಿಲು ಹೋಗಿ ಯಂತ್ರಮಯವಾಗಿದ್ದು, ಕೃಷಿ ಚಟುವಟಿಕೆಗಳು ತ್ವರಿತಗತಿಯಲ್ಲಿ ಸಾಗುತ್ತಿರುವುದು ಶ್ಲಾಘನೀಯ ಎಂದು ಶಾಸಕ ಬಿ.ಆರ್. ಪಾಟೀಲ ಹೇಳಿದರು.
ನವಲಗುಂದ ಮತಕ್ಷೇತ್ರಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಶಂಕರ ಕಾಲೇಜಿನ ಆವರಣದಲ್ಲಿ ನಡೆದ ಟಗರಿನ ಕಾಳಗ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದರು.
ಹೊಲಗಳಿಗೆ ಟ್ಯಾಕ್ಟರ್, ರಾಶಿಮಷಿನ್, ದಾನ್ಯ ತರಾಕ್ ದೊಡ್ಡದೊಡ್ಡ ವಾಹನಗಳು ಹೋಗ್ತಾವೆ ಹೋಗಲು ಚಕ್ಕಡಿ ರಸ್ತೆಗಳು ಬೇಕು. ಅಂತಹ ಚಕ್ಕಡಿದಾರಿ ಹರಿಕಾರ ಶಾಸಕ ಎನ್.ಎಚ್. ಕೋನರಡ್ಡಿ ನಮ್ಮ ಹೊಲ ನಮ್ಮ ದಾರಿ ನೋಡಲು ನಾನು ನಿಮ್ಮೂರಿಗೆ ಬಂದಿದ್ದೇನೆ ಅಲ್ಲದೇ ನಾನು ನನ್ನ ಇಂತಹ ರಸ್ತೆ ಮಾಡುತ್ತೇನೆ ಎಂದು ಎಂದರು.
ಕೇವಲ ರಾಜಕೀಯ ಮಾಡೋದಲ್ಲ. ಈ ಭಾಗದಲ್ಲಿ ಇಂತಹ ಸಂಸ್ಕೃತಿ ಹಬ್ಬಗಳನ್ನು ಹಮ್ಮಿಕೊಂಡಿರುವುದು ಹೆಮ್ಮೆಯ ಸಂಗತಿ. ಅಲ್ಲದೇ ಇಂತಹ ಜಾನಪದ ಸಂಸ್ಕೃತಿ ಉಳಿಸಿಕೊಂಡು ಬೆಳೆಸಿಕೊಂಡು ಹೋಗಬೇಕು ಎಂದರು. ಮುಂದೆ ಒಂದು ದಿವಸ ರಾಜ್ಯಮಟ್ಟದ ಟಗರಿನ ಕೇಂ
bigtvnews | Hubli Dharwad News | Kannada News | Karnataka News Hubli News | News In Hubli | Local news





