Breaking News

ಹುಬ್ಬಳ್ಳಿಯಲ್ಲಿ ಲಾಟಿಚಾರ್ಜ್‌ ಖಂಡಿಸಿ ಪ್ರತಿಭಟನೆ

ಹುಬ್ಬಳ್ಳಿ – ಧಾರವಾಡದ ವಾರ್ಡ್ ನಂ.30 ಮತ್ತು 31ರ ಬಿಜೆಪಿ ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿ ಸೇರಿಕೊಂಡು ಬೆಳಗಾವಿ ವಿಧಾನಸೌಧದ ಮುಂದೆ ಹೋರಾಟದ ಸಮಯದಲ್ಲಿ ಲಾಠಿ ಚಾರ್ಜ್ ಮಾಡಿದ್ದನ್ನು ಹಾಗೂ ವಿರೋಧ ಪಕ್ಷದ ಉಪನಾಯಕರು ಹಾಗೂ ಶಾಸಕರಾದ ಅರವಿಂದ ಬೆಲ್ಲದ ಅವರ ಮೇಲೆ ನಡೆದಂತ ಲಾಠಿ ಚಾರ್ಜ್‌ ಅನ್ನು ಖಂಡಿಸಿ ಗೋಕುಲ್ ರೋಡ ಮಂಜುನಾಥ ನಗರದ ಕ್ರಾಸ್ ನಲ್ಲಿಂದು ಪ್ರತಿಭಟನೆ ಮಾಡಿದರು.

Share News

About Shaikh BigTv

Check Also

ಶಿಶು ಅಭಿವೃದ್ಧಿ ಯೋಜನಾಧಿಕಾರಿಯಿಂದ ಲೈಂಗಿಕ ದೌರ್ಜನ್ಯ: ಮಹಿಳಾ ವಾರ್ಡನ್‌ ದೂರು

ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಯೊಬ್ಬರು ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ, ಜನಾಂಗೀಯ ನಿಂದಣೆ …

Leave a Reply

Your email address will not be published. Required fields are marked *