Breaking News

ನಗರದಲ್ಲಿ‌ ಮತ್ತೊಂದು ಕೊಲೆ. ರೌಡಿ ಶೀಟರ್ ಬರ್ಬರ ಹತ್ಯೆ

ಮಂಗಳವಾರ ಬೆಳಿಗ್ಗೆ ನಗರದಲ್ಲಿ ಮತ್ತೊಂದು ಕೊಲೆ‌ ನಡೆದಿದೆ. ಸೋಮವಾರವಷ್ಟೇ ನಗರದ ಕೇಂದ್ರೀಯ ಬಸ್ ನಿಲ್ದಾಣ ಎದುರಿನ ಶಾಂತಿ ನಗರದಲ್ಲಿ ಕೊಲೆ ನಡೆದಿತ್ತು. ಮಂಗಳವಾರ ಬೆಳಿಗ್ಗೆ ರೌಡಿಶೀಟರ್ ವಿರೇಶ್ ಅಲಿಯಾಸ್ ಸಾರಥಿ (40) ಎಂಬಾತನ ಕಗ್ಗೊಲೆಯಾಗಿದೆ. ಕಲಬುರಗಿ ನಗರದ ಭವಾನಿ ನಗರದ ನಿವಾಸಿ ವಿರೇಶ್ ನನ್ನು. ಕಾಕಡೆ ಚೌಕ್ ನ ಲಂಗರ್ ಹನುಮಾನ್ ದೇವಸ್ಥಾನದ ಬಳಿ ಕರೆಯಿಸಿ ಕೊಲೆ ಮಾಡಲಾಗಿದೆ.

ಸ್ಥಳಕ್ಕೆ ಸಬ್ ಅರ್ಬನ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Share News

About BigTv News

Check Also

ಬೆಂಗಳೂರು | ಸಿಕ್ಕವರ ಮೇಲೆ ಮಚ್ಚು ಬೀಸಿದ ದುಷ್ಕರ್ಮಿಗಳು: ಎಂಟು ಮಂದಿಗೆ ಗಾಯ

ಬೆಂಗಳೂರು: ಮಾಸ್ಕ್ ಧರಿಸಿ ನಾಲ್ಕು ಬೈಕ್‌ಗಳಲ್ಲಿ ಬಂದಿದ್ದ ಎಂಟು ಮಂದಿ ದುಷ್ಕರ್ಮಿಗಳು ಉತ್ತರಹಳ್ಳಿ ಮುಖ್ಯರಸ್ತೆ ಹಾಗೂ ಅರಹಳ್ಳಿ ಗೇಟ್ ಬಳಿ …

Leave a Reply

Your email address will not be published. Required fields are marked *