Breaking News

ರಮ್ಯಾ ಹೊಸಯುಗ ಪ್ರಾರಂಭ: ಸ್ಯಾಂಡಲ್ ವುಡ್ಗೆ ಕಾಲಿಡಲು ಮತ್ತೆ ಮನಸು ಮಾಡಿದ ರಮ್ಯಾ.

ಕಿಚ್ಚ ಸುದೀಪ್ ಮತ್ತು ರಮ್ಯಾ ಜೋಡಿ ಸ್ಯಾಂಡಲ್​ವುಡ್​ನ ಸೂಪರ್ ಡೂಪರ್ ಹಿಟ್ ಜೋಡಿಗಳಲ್ಲಿ ಒಂದು. ರಮ್ಯಾಗೆ ಮುಂಗಾರು
ಮಳೆ ಡೈರೆಕ್ಟರ್​ ಮೇಲೆ ನಂಬಿಕೆ ಹೆಚ್ಚಾಗಿದೆ. ಅಷ್ಟೆ ಅಲ್ಲ ನಟಿ ರಶ್ಮಿಕಾ ಬಗ್ಗೆ ಇಲ್ಲ ಸಲ್ಲದ ಕಮೆಂಟ್ ಮಾಡಿದವರ ವಿರುದ್ಧ ರಮ್ಯಾ ರಾಂಗ್ ಆಗಿದ್ದಾರೆ.
‘ಸ್ಯಾಂಡಲ್‌ವುಡ್‌ ಕ್ವೀನ್’ ರಮ್ಯಾ ಯಾವಾಗ ಸಿನಿಮಾಕ್ಕೆ ಕಮ್‌ಬ್ಯಾಕ್ ಮಾಡ್ತಾರೆ ಅನ್ನೋದು ಅಭಿಮಾನಿಗಳ ದೊಡ್ಡ ಪ್ರಶ್ನೆ ಆಗಿತ್ತು.
ರಂಗ ಎಸ್​ಎಸ್​ಎಲ್​ಸಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ ಡೈರೆಕ್ಟರ್ ವಿಕಟಕವಿ ಯೋಗರಾಜ್ ಭಟ್ ಅವರು ಇದೀಗ ರಮ್ಯಾ ರವರೊಂದಿಗೆ ಮತ್ತೆ ಚಿತ್ರ ಮಾಡಲಿದ್ದಾರೆ. 2016ರಲ್ಲಿ ಬಂದ “ನಾಗರಹಾವು” ಚಿತ್ರವೇ ಕೊನೆಯ ಚಿತ್ರ 22 ವರ್ಷಗಳ ಬಳಿಕ ರಮ್ಯ, ಡೈರೆಕ್ಟರ್ ಯುವರಾಜ್ ಭಟ್ ರವರೊಂದಿಗೆ “ಆಪಲ್ ಬಾಕ್ಸ್” ಎಂಬ ಚಿತ್ರ ಮಾಡಲಿದ್ದಾರೆ . ಈ ವಿಷಯ ಸ್ಯಾಂಡಲ್ವುಡ್ ಕ್ವೀನ್ ರಮ್ಯಾ ಅವರ ಅಭಿಮಾನಿಗಳಿಗೆ ಸಂತೋಷ ತರಲಿದೆ.

Share News

About BigTv News

Check Also

ವಾರ್ಷಿಕ ₹15 ಕೋಟಿ ವಹಿವಾಟು ನಡೆಸುತ್ತಿದ್ದ ನಕಲಿ ಔಷಧ ಮಾರಾಟದ ಕಿಂಗ್‌ಪಿನ್‌ ವೀರೇಶ್‌ಕುಮಾರ್‌

ನಕಲಿ ಔಷಧ ದಂಧೆಯ ಪ್ರಮುಖ ಆರೋಪಿ ವೀರೇಶ್‌ಕುಮಾರ್‌ ವಾರ್ಷಿಕ ₹15 ಕೋಟಿ ವಹಿವಾಟು ನಡೆಸುತ್ತಿದ್ದ ಎಂಬುದು ಎಸ್‌ಐಟಿ ತನಿಖೆಯಿಂದ ತಿಳಿದುಬಂದಿದೆ. …

Leave a Reply

Your email address will not be published. Required fields are marked *