Breaking News

ಬೆಂಕಿ ಬೊಲ್ಲಿಂಗ್ ನಡುವೆ, ಗೆಲುವಿನ ಪತಾಕಿ ಹಾರಿಸಿದ ಭಾರತ. ಮಿನಿ ವಿಶ್ವಕಪ್ ಗೆದ್ದ ಭಾರತ. ನಾಲ್ಕನೇ ಬಾರಿ ಟ್ರೋಫಿ ಅನ್ನು ಮೂಡಿಗೆರೆಸಿಕೊಂಡಿದೆ.

ಇಂದು ದುಬೈನ “ನ್ಯಾಷನಲ್ ಸ್ಟೇಡಿಯಂ”ನಲ್ಲಿ ಭಾರತವು ನ್ಯೂಜಿಲ್ಯಾಂಡ್ ವಿರುದ್ಧ “ಮಿನಿ ವಿಶ್ವಕಪ್ ಚಾಂಪಿಯನ್ಶಿಪ್” ನಲ್ಲಿ ಭಾಗವಹಿಸಿದ್ದು. ಟಾಸ್ ನಲ್ಲಿ ನ್ಯೂಜಿಲೆಂಡ್ ಗೆದ್ದು ಬ್ಯಾಟಿಂಗ್ ಅನ್ನು ಆಯ್ದುಕೊಂಡಿತ್ತು. ಭಾರತಕ್ಕೆ 252 ರನ್ಗಳ ಟಾರ್ಗೆಟ್ಟನ್ನು ನೀಡಿದೆ. ಭಾರತದ ಬ್ಯಾಟಿಂಗ್ ಆರಂಭದಲ್ಲಿ “ರೋಹಿತ್ ಶರ್ಮಾ” ಅವರು ಉತ್ತಮ ನೀಡಿದ್ದಾರೆ. “ಕಿಂಗ್ ಕೊಹ್ಲಿ” ಅವರ ಮೇಲೆ ಅಭಿಮಾನಗಳು ಅಪಾರವಾದ ನಂಬಿಕೆಯನ್ನು ಇಟ್ಟಿದ್ದು ಈ ಬಾರಿ ನಂಬಿಕೆಯನ್ನು ಮುರಿದಿದ್ದಾರೆ. “ಹಾರ್ದಿಕ್ ಪಾಂಡೆ” ಹಾಗೂ “ಕೆಎಲ್ ರಾಹುಲ್” ಪ್ರಮುಖ ಓವರ್‌ಗಳನ್ನು ನಡೆಸಿಕೊಟ್ಟಿದ್ದಾರೆ. ರಂಗಗಳ ನಿರೀಕ್ಷೆಯಲ್ಲಿದ್ದ ಅಭಿಮಾನಿಗಳಿಗೆ ಬೇಸರ ಮಾಡಿದ ಹಾರ್ದಿಕ್ ನಂತರ ಜಡೇಜಾ ಅವರು ಮುಂದುವರೆಸಿದರು. 254 -6, ರನ್ಸ್ 4 ವಿಕೆಟ್ಗಳಿಂದ ಭರ್ಜರಿ ಜಯವನ್ನು ಸಾಧಿಸಿದೆ. ಅಭಿಮಾನಿಗಳು ಎಲ್ಲೆಡೆ ಪಟಾಕಿ ಹಾರಿಸುವ ಮೂಲಕ ಸಂಭ್ರಮಿಸಿದ್ದಾರೆ.

Share News

About BigTv News

Check Also

ವಿಟ್ಲ: 35 ಬಾರಿ ವಾರಂಟ್ ಜಾರಿಯಾಗಿದ್ದ ಆರೋಪಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂಧನ

ಕಳೆದ ಒಂಬತ್ತು ವರ್ಷಗಳಿಂದ ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ, ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಕುಖ್ಯಾತ ಆರೋಪಿಯನ್ನು ವಿಟ್ಲ …

Leave a Reply

Your email address will not be published. Required fields are marked *