Breaking News

3.70 ಕೋಟಿ ಬಿಲ್ ಬಾಕಿಯಿಂದ ಪೂರ್ಣಗೊಳ್ಳದ ಮನೆಗಳು. ಬಾಗಲಕೋಟೆಯಲ್ಲಿ ನಡೆದ ಘಟನೆ

ವಾಂಬೆ ಕಾಲೋನಿ ಯಲ್ಲಿ ಮೂರು ವರ್ಷ ಆದರೂ ಮುಗಿಯದ ಕಾಮಗಾರಿ ಬಾಗಲಕೋಟೆಯಲ್ಲಿ ನಡೆದ ಘಟನೆ ಸ್ಲಂ ಬೋರ್ಡ್ ಮನೆಗಳ ಕಾಮಗಾರಿ ಕಾಲಮ್ ಹಂತದಲ್ಲಿ ನಿಂತ ಮನೆಗಳು ಬಡವರಿಗೆ ಕಟ್ಟಿಸಿದ ಮನೆಗಳ ಅಧೋಗತಿ ಇದನ್ನು ಕೇಳುವವರು ಯಾರೆಲ್ಲ ಹೇಳುವವರು ಯಾರಿಲ್ಲದಂತಾಗಿದೆ ಅರ್ಧಂಬಂದ ಕಟ್ಟಿದ 500 ಮನೆಗಳು 3.70 ಕೋಟಿ ರೂ ಬಾಕಿ ಬೋರ್ಡ್ ನಿಂದ ಕೊಡುವುದಿದೆ. ಅರ್ಜಿ ಹಾಕಿದ ಎಷ್ಟೋ ಜನರು ಹೇಳಿಕೆಯನ್ನು ನೀಡಿದ್ದಾರೆ. 55,000ಗಳನ್ನು ನೀಡಿದ ಕಾರ್ಮಿಕರು ಮನೆಗಳು ಪೂರ್ಣಗೊಳ್ಳದೆ ಬೇಸರದಿಂದ ಹೇಳಿಕೆ ನೀಡಿದ್ದಾರೆ.

Share News

About BigTv News

Check Also

ಉಡುಪಿ: ಮದುವೆ ನಿರಾಕರಿಸಿದ ವ್ಯಕ್ತಿಯನ್ನು ಬೆದರಿಸಿ 42ಲಕ್ಷ ರೂ. ಹಣ ವಸೂಲಿ; ಶಿಕ್ಷಕಿ ಸಹಿತ ಇಬ್ಬರ ಬಂಧನ

ಉಡುಪಿ: ಮದುವೆ ಪ್ರಸ್ತಾಪ ನಿರಾಕರಿಸಿದ ವ್ಯಕ್ತಿಗೆ ಸುಳ್ಳು ಪ್ರಕರಣ ದಾಖಲಿಸುವುದಾಗಿ ಬೆದರಿಸಿ ₹42.97 ಲಕ್ಷ ವಸೂಲಿ ಮಾಡಿ ವಂಚಿಸಿದ ಆರೋಪದಲ್ಲಿ …

Leave a Reply

Your email address will not be published. Required fields are marked *