ಉತ್ತರ ಪ್ರದೇಶದ ಮಹಾ ಕುಂಭಮೇಳದಲ್ಲಿ ಪ್ರಸಿದ್ಧರಾದ ಐಐಟಿ ಬಾ ಬಾ ಇತ್ತೀಚಿಗೆ ಮಹಿಳೆಯೊಂದಿಗೆ ರೆಸ್ಟೋರೆಂಟ್ ನಲ್ಲಿ ಕಾಣಿಸಿಕೊಂಡಿದ್ದರು. ಅವರು ರಾಜಸ್ಥಾನ ರಾಜಧಾನಿ ಜೈಪುರ್ ಹೋಟೆಲ್ ನಲ್ಲಿ ಕನಸಿಕೊಂಡಿದ್ದಾರೆ .ಅಲ್ಲಿ ಒಬ್ಬ ಮಹಿಳೆಯೊಂದಿಗೆ ಭಾಬಾ ಊಟ ಮಾಡುತ್ತಿರುವುದನ್ನು ಕ್ಯಾಮರಾದಲ್ಲಿ ಸೆರೇಹಿಡಿಯಲಾಗಿದೆ. ಈ ಫೋಟೋ ವೈರಲ್ ಆಗುತ್ತಿದೆ.
Oplus_131072
bigtvnews | Hubli Dharwad News | Kannada News | Karnataka News Hubli News | News In Hubli | Local news





