Breaking News
Oplus_131072

ಬೆಂಗಳೂರಿನಲ್ಲಿ ಮೊದಲ ಮಳೆ ಸಿಂಚನ

ಬಿಸಿಲ ದಗದಗದಗೆಯಿಂದ ಬೇಸತ್ತು ಹೋದ ಬೆಂಗಳೂರು ಜನರಿಗೆ ವರ್ಷದ ಮೊದಲ ಮಳೆಯ ಸಿಂಚನವಾಗಿದೆ. ನಗರದ ತಪಮಾನ ಇದೀಗ ಇಳಿಕೆ ಕಂಡಿದೆ. ಸಂಜೆ 6 ಗಂಟೆ ಹೊತ್ತಿಗೆ ಬೆನಗಳೂರಿನ ಹಲವು ಪ್ರದೇಶಗಳಲಿ ಕೆಲವುಕಾಲ ಮಳೆ ಸುರಿಯ್ತು ಸರಾಸರಿ 33 ಡಿ.ಸೆ. ಇಂದ 24 ಡಿ.ಸೆ ಗೆ ತಪಮಾನದಲ್ಲಿ ಇಳಿಕೆಯಾಗಿದೆ. ಈ ನಡುವೆ ದಕ್ಷಿಣ ಕನ್ನಡದ ಒಳನಾಡಿನ ಜಿಲ್ಲೆ ಗಳಲ್ಲಿ ಹಗರು ಮಳೆ ಕಂಡಿದೆ.

Share News

About BigTv News

Check Also

ರೌಡಿಶೀಟರ್ ಜೊತೆ ಶಾಸಕನ ಬರ್ತ್‌ಡೇ ಸಂಭ್ರಮ..!ಕಳೆದ ವರ್ಷ ಪಿಐ ಸಸ್ಪೆಂಡ್… ಈ ವರ್ಷ ಶಾಸಕರ ಎಂಟ್ರಿಗೆ ಭಾರೀ ವಿವಾದ..!

ರೌಡಿಶೀಟರ್ ಜೊತೆ ಬಿಜೆಪಿ ಶಾಸಕ..!ಪಿಐಗೆ ಅಮಾನತು… ಶಾಸಕರ ಭೇಟಿ ವೈರಲ್..! ಬೆಂಗಳೂರು: ಕಳೆದ ವರ್ಷ ಇದೇ ರೌಡಿಶೀಟರ್‌ನ ಹುಟ್ಟುಹಬ್ಬದ ಸಂಭ್ರಮದಲ್ಲಿ …

Leave a Reply

Your email address will not be published. Required fields are marked *