Breaking News

ಕೆಂಪು ಮೆಣಸು ಕುಸಿತ ಕೇಂದ್ರಕ್ಕೆ ಸಿಎಂ ಬರೆದ ಪತ್ರ.

ಬೇಸಿಗೆಕಾಲ ಎಲ್ಲ ಹೆಣ್ಣು ಮಕ್ಕಳು ಬೇಸಿಗೆ ಕಾಲದಲ್ಲಿ ಮಾಡುವ ಮುಖ್ಯ ಕೆಲಸ ಹಪ್ಪಳ ಸೆಂಡಿಗೆ ತಯಾರಿ ಮಾಡಿಕೊಳ್ಳುವುದು ಹಾಗೆಯೆ ಒಣ ಮೆಣಸಿನಕಾಯಿ ಪುಡಿ ಮಾಡಿಸುವುದು ಎಲ್ಲ ಗೃಹಿಣೀಯರ ಕಾರ್ಯವಾಗಿರುತ್ತದೆ. ಈ ಕೆಂಪು ಮೆಣಸಿನಕಾಯ ಬೆಳೆಯು ಭಾರಿ ಇಳಿಕೆ ಕಂಡಿದ್ದು ಕರ್ನಾಟಕದ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದರೆ. ಕೂಡಲೇ ಮಾರುಕಟ್ಟೆ ಮಧ್ಯಪ್ರವೇಶ ಯೋಜನೆ ಅಡಿ ಬೆಲೆ ಕೊರತೆ ಪಾವತಿ ಯೋಜನೆಯನ್ನು ಕರ್ನಾಟಕದ ಕೆಂಪು ಮೆಣಸಿನ ಕಾಯಿ ಬೆಳೆಗಾರರಿಗೂ ವಿಸ್ತರಿಸಬೇಕೆಂದು ಕೋರಿ ಸಿಎಂ ಸಿದ್ದರಾಮಯ್ಯ ಅವರು ಪ್ರಧಾನಮಂತ್ರಿ ಮೋದಿ ಹಾಗೂ ಕೇಂದ್ರ ಕೃಷಿ ಸಚಿವರಿಗೆ ಪತ್ರ ಬರೆದಿದ್ದಾರೆ .

Share News

About BigTv News

Check Also

ಸಹಾಯ ಮಾಡುವ ನಾಟಕವಾಡಿ ಯುವತಿಗೆ ಲೈಂಗಿಕ ದೌರ್ಜನ್ಯವೆಸೆದ ಕಾಮುಕರು!

ಯಾದಗಿರಿ ರೈಲು ನಿಲ್ದಾಣದಲ್ಲಿ 22 ವರ್ಷದ ಯುವತಿಗೆ ಸಹಾಯ ಮಾಡುವ ನೆಪದಲ್ಲಿ ಪರಿಚಯ ಮಾಡಿಕೊಂಡ ವ್ಯಕ್ತಿಯೊಬ್ಬ ಮದುವೆಯಾಗುವುದಾಗಿ ನಂಬಿಸಿ ದೌರ್ಜನ್ಯ …

Leave a Reply

Your email address will not be published. Required fields are marked *