Breaking News
Oplus_131072

ಹುಬ್ಬಳ್ಳಿ : ಕುಸುಗಲ್ ಗ್ರಾಮದಲ್ಲಿ ಹೋಳಿ ಸಂಭ್ರಮ

ಹುಬ್ಬಳ್ಳಿ ತಾಲೂಕ ಕುಸುಗಲ್ ಗ್ರಾಮದಲ್ಲಿ ಇಂದು ಹೋಳಿ ಹುಣ್ಣಿಮೆಯ ಸಂಭ್ರಮ ಎಲ್ಲರ ಮನೆ ಮಾಡಿತ್ತು. ಹಿರಿಯರು ಕಿರಿಯರು ಯುವಕರು ಎಲ್ಲರೂ ಸೇರಿಕೊಂಡು ಕಾಮನನ್ನ ದಹನ ಮಾಡಿದರು. ದಹನದ ಬಳಿಕ ಎಲ್ಲರೂ ಸೇರಿ ಬಾಣವನ್ನು ಆಡಿದರು. ಕೊಣಿದು ಕೊಪ್ಪಳಿಸಿದರು. ಹಾಗೂ ಯುವಕರು ತಮಟೆ ಬಾರಿಸಿ ಎಲ್ಲರ ಗಮನ ಸೆಳೆದರು. ಎಲ್ಲರೂ ಬಣ್ಣವನ್ನು ಆಡುವಂತೆ ಸಲಹೆ ನೀಡಿದರು. ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು ಸೇರಿ ಬಣ್ಣಗಳ ರಂಗಿನಲ್ಲಿ ಮುನಿಗೆಯದ್ದರೂ.

Share News

About BigTv News

Check Also

ಚಿನ್ನ ಖರೀದಿಸಲು ಬಂದವನಂತೆ ನಾಟಕವಾಡಿ ₹13 ಲಕ್ಷದ ಆಭರಣ ಎಗರಿಸಿದ ಖದೀಮ! ಕನ್ನಡಿಯಲ್ಲಿ ಮುಖ ನೋಡುತ್ತಲೇ ಮಾಲೀಕರಿಗೆ ಪಂಗನಾಮ

ಬೆಂಗಳೂರು: ಚಿನ್ನಾಭರಣ ಖರೀದಿಸುವ ನೆಪದಲ್ಲಿ ಜ್ಯುವೆಲ್ಲರಿ ಅಂಗಡಿಗೆ ಬಂದ ವ್ಯಕ್ತಿಯೊಬ್ಬ ₹13.20 ಲಕ್ಷ ಮೌಲ್ಯದ ಚಿನ್ನ ಕಳವು ಮಾಡಿದ್ದಾನೆ. ಪ್ರಕರಣಕ್ಕೆ …

Leave a Reply

Your email address will not be published. Required fields are marked *