Warning: Undefined array key "wpdb" in /home/eamphica/public_html/wp-content/mu-plugins/blaze-curator-hq.php on line 4442
ಹೋಳಿ ಸಂಭ್ರಮದ ದಿನವೇ ದುರಂತ ಈಜಲು ತೆರಳಿದ ಬಾಲಕ ನಿರುಪಾಲು - bigtvnews | Hubli Dharwad News | Kannada News | Karnataka News
Breaking News
Oplus_131072

ಹೋಳಿ ಸಂಭ್ರಮದ ದಿನವೇ ದುರಂತ ಈಜಲು ತೆರಳಿದ ಬಾಲಕ ನಿರುಪಾಲು

ಗದಗ್ ಜಿಲ್ಲೆಯ ಲಕ್ಷ್ಮೇಶ್ವರದಲ್ಲಿ ಹೋಳಿ ಆಚರಣೆಯ ಬಳಿಕ ಕೆರೆಯಲ್ಲಿ ಹೋಗಿದ್ದ ಬಾಲಕ ನೀರು ಪಾಲು ಆಗಿರುವ ಘಟನೆ ಇಂದು ನಡೆದಿದೆ. 16 ವರ್ಷದ ಬಾಲಕ ದೇವೇಂದ್ರ ಸಾವನ್ನಪ್ಪಿರುವ ಯುವಕ ಈಜು ಬಾರದೆ ಜೋಶ್ ನಲ್ಲಿ ಬಾಲಕ ಕೆರೆಗೆ ಇಳಿದಿದ್ದೆ ಕಾರಣ ಎಂದು ಎನ್ನಲಾಗಿದೆ. ಸ್ಥಳೀಯರ ಸಹಾಯದಿಂದ ಬಾಲಕನ ಮೃತ ದೇಹವನ್ನು ಅಗ್ನಿಶಾಮಕ ಸಿಬ್ಬಂದಿ ಹೊರಗೆ ತೆಗೆದಿದ್ದಾನೆ. ಮಗನ ಕಳೆದುಕೊಂಡ ಹೆತ್ತವರ ಆಕ್ರಾಂಧನೆ ಮುಗಿಲ ಮುಟ್ಟಿದೆ ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ದಾಖಲೆಶ್ ಪ್ರಕಟಿಸಲಾಗಿದೆ.

Share News

About BigTv News

Check Also

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಪ್ರಕರಣ; ಕಾಮುಕನಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ ₹50,000 ದಂಡ ವಿಧಿಸಿದ ಮಂಗಳೂರು ಕೋರ್ಟ್!

ಮಂಗಳೂರು: ಕಡಬ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2021ರಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಜೀವ ಬೆದರಿಕೆ ಹಾಕಿದ ಪ್ರಕರಣದಲ್ಲಿ …

Leave a Reply

Your email address will not be published. Required fields are marked *