Breaking News

ನಿಧಾನ ಗತಿಯ ಕ್ಯಾನ್ಸರ್! ಬಿಸಿ ಬಿಸಿ ಟೀ ಮೂಲಕ ದೇಹವನ್ನು ಸೆರ್ತಿದೆಯಾ ಕ್ಯಾನ್ಸರ್.

ಇತ್ತೀಚಿನ ದಿನಗಳಲ್ಲಿ ಆಹಾರ ಪದಾರ್ಥಗಳಲ್ಲಿ ಕಲಬೆರಿಕೆಗಳು ಹೆಚ್ಚಾಗಿದ್ದು ಇದೀಗ ಚಹಾಪ್ರಿಯರಿಗೂ ಒಂದು ಬ್ರೇಕಿಂಗ್ ನ್ಯೂಸ್ ಚಹಾದಪುಡಿಯಲ್ಲಿ ನಿಧಾನಗತಿಯ ಕ್ಯಾನ್ಸರ್ ನ ಅಂಶ ಪತ್ತೆಯಾಗಿದ್ದು ಚಹಾ ವನ್ನು ಪದೇಪದೇ ಕುದಿಸುವುದರಿಂದ ವಿಷದ ಅಂಶ ಬಿಡುತ್ತದೆ ಎಂದು ಖಾತರಿಯಾಗಿದೆ.ವೈದ್ಯರ ಪ್ರಕಾರ, ಹಾಲಿನ ಚಹಾದಲ್ಲಿ ಟ್ಯಾನಿನ್ಸ್ ಇರುತ್ತೆ. ಇದು ಹಣ್ಣು, ತರಕಾರಿ, ಬೀಜ, ವೈನ್ ಮತ್ತು ಚಹಾದಲ್ಲಿ ಇರೋ ಒಂದು ರೀತಿಯ ಅಂಶ. ಇದು ಪ್ರೋಟೀನ್, ಸೆಲ್ಯುಲೋಸ್, ಪಿಷ್ಟ ಮತ್ತು ಖನಿಜಗಳ ಜೊತೆ ಸೇರಿಕೊಂಡು ಕರಗದ ಪದಾರ್ಥ ಆಗುತ್ತದೆ. ಪರಿಶೀಲನೆ ವೇಳೆ ಟೀ ಪೌಡರ್​ ತಯಾರಿಕೆಗೆ ಬಳಸುವ ಪದಾರ್ಥಗಳಲ್ಲಿ ಪ್ರಮುಖವಾಗಿ ಚಹಾದ ಪೌಡರ್ ಕಲರ್ ಹೆಚ್ಚಿಸಲು ಟೀ ಬಣ್ಣ ಬರಲು ಕೆಮಿಕಲ್ ಬಣ್ಣಗಳ ಬಳಕೆ ಮಾಡಲಾಗಿತ್ತಿದೆ ಎಂಬ ಭಯಾನಕ ಅಂಶ ಪತ್ತೆ ಆಗಿದೆ. ಇದರಿಂದ ಕ್ಯಾನ್ಸರ್ ಬರೋ ಸಾಧ್ಯತೆ ಇರುತ್ತದೆ.

Share News

About BigTv News

Check Also

ವೆಂಕಟಗಿರಿಕೋಟೆ ಗಲಾಟೆ 7 ಮಂದಿ ವಿರುದ್ಧ ಪ್ರಕರಣ

ಚಿಂತಾಮಣಿ: ನಗರದ ವೆಂಕಟಗಿರಿಕೋಟೆ ಬಡಾವಣೆಯಲ್ಲಿ ಏ.13ರಂದು ಸಂಜೆ ಕೈಕೈ ಮಿಲಾಯಿಸಿದವರನ್ನು ಗಸ್ತಿನಲ್ಲಿದ್ದ ಪೊಲೀಸರು ತಡೆದು ಬುದ್ಧಿ ಹೇಳಿದರೂ ಕೇಳದೆ ಮುಂದುವರಿದು …

Leave a Reply

Your email address will not be published. Required fields are marked *