Breaking News
Oplus_131072

ಪಾಕಿಸ್ತಾನದ ಮಸೀದಿಯೊಂದರಲ್ಲಿ ಮತ್ತೊಂದು ಬಾಂಬ್ ಸ್ಪೋಟ

ಪಾಕಿಸ್ತಾನದ ಪ್ರಸ್ತುತ ದಾಳಿಗಳು ಮತ್ತು ಅಪಹರಣಗಳಿಂದಾಗಿ ಗಟ ರೈನರಿಂದ ತತ್ತರಿಸುತ್ತಿದ್ದ ಇತ್ತೀಚಿಗೆ ಪ್ರಾರ್ಥನೆ ವೇಳೆ ವ್ಯಕ್ತಿಯೊಬ್ಬರು ಆತ್ಮಹತ್ಯೆ ದಾಳಿ ನಡೆಸಿರುವುದು ತಿಳಿದು ಬಂದಿದೆ ಶುಕ್ರವಾರ ಪಾಕಿಸ್ತಾನದ ಬುಡಕಟ್ಟು ಪ್ರದೇಶವಾದ ವಜಿರೇಸ್ಥಾನದಲ್ಲಿ ಪ್ರಾರ್ಥನೆ ಸಮಯದಲ್ಲಿ ಮತ್ತೊಂದು ಸ್ಪೋಟ ಸಂಭವಿಸಿದೆ. ಸ್ಪೋಟದಲ್ಲಿ ಇಸ್ಲಾಮಿಕ್ ನಾಯಕ ಮತ್ತು ಮಗು ಸೇರಿದಂತೆ ಗಂಭೀರ ಗಾಯಗಳಾಗಿದೆ. ಇವರಿಗೆ ದಿನ ಮಾಹಿತಿ ಬರ ಲಿವೆ.

Share News

About BigTv News

Check Also

ಮಣಿಪುರದಲ್ಲಿ ಮತ್ತೆ ಹಿಂಸಾಚಾರ: ಅಪಹರಿಸಿ ವ್ಯಕ್ತಿ ಹತ್ಯೆ

ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಉಲ್ಬಣಗೊಂಡಿದ್ದು ಮೈತೇಯಿ ಸಮುದಾಯಕ್ಕೆ ಸೇರಿದ ವ್ಯಕ್ತಿಯನ್ನು ಶಂಕಿತ ಕುಕಿ ಸಮುದಾಯದ ಬಂಡುಕೋರರು ಅಪಹರಿಸಿ ಗುಂಡಿಕ್ಕಿ ಹತ್ಯೆ …

Leave a Reply

Your email address will not be published. Required fields are marked *