Breaking News

ಬಾರ್ & ರೆಸ್ಟೋರೆಂಟ್ ಗಳಿಗೆ ಸರ್ಕಾರಿ ನಿಯಮಗಳು ಅಧಿಕಾರಿಗಳಿಗೆ ಮಾಮೂಲಿ .ಮಾಮೂಲಿ.ಮಾಮೂಲಿ..!

ಹುಬ್ಬಳ್ಳಿಯ ಶಿರೂರ್ ಪಾರ್ಕ ನಲ್ಲಿ ನಡೆಯುತ್ತಿರುವ ಕರ್ಮ ಕಾಂಡ. ಕಾನೂನಿನ ನಿಯಮಗಳನ್ನ ಲೆಕ್ಕಿಸದೆ ಬಾರ್ ಅಂಗಡಿಗಳು ತಲೆ ಎತ್ತಿವೆ.ಆಸ್ಪತ್ರೆ ಹಾಗೂ ಬಾರ್ ಗಳು ಅಕ್ಕ ಪಕ್ಕನೆ ಇವೆ. ಅದರ ಎದುರು ಇರುವ ಬೋರ್ಡ್ ನೋಡಿದ್ರೆ ಯಾರಾದ್ರೂ ಯೋಚನೆ ಮಾಡೋ ಹಾಗೆ ಆಗಿದೆ. MRP ಮತ್ತು Emergency 24×7 ಎಂದು ಇದೆ. ಇದು ಬಾರ್ ಗೆ ನಾ ಅಥವಾ ಹಾಸ್ಪಿಟಲ್ ಗಾ ಎಂದು ಜನ ಯೋಚನೆ ಮಾಡುವ ಹಾಗೆ ಆಗಿದೆ.ಆಸ್ಪತ್ರೆ ಎದುರು Silver stone , Booze,super wine,MRP tonic ಅಕ್ಕ ಪಕ್ಕ ಇದೆ ಏನಿದು ತಿಳಿಯಾಗಿದೆ.ಅಲ್ಲದೆ 400 ಇಂದ 1 ಕಿಲೋ ಅಂತರದಲ್ಲಿ 16 ರಿಂದ18 ಸ್ಕೂಲ್ ,ಕಾಲೇಜು ಇದ್ದು,ದಿನಕ್ಕೆ 10 ರಿಂದ15 ಸಾವಿರ ವಿದ್ಯಾರ್ಥಿ, ವಿದ್ಯಾರ್ಥಿನಿಯರು

ಓಡಾಡುತಿದ್ದು ,ಜನ ದಟ್ಟಣೆಯ ಸ್ಥಳ ವಾಗಿದ್ದು ,ಕಲಿಯುವ ಯುವಕರ ಮನಸಿನ ಮೇಲೆ ದುಷ್ಟ ಚಟ ಮಾಡಲು ಈ ಬಾರ್ &ರೆಸ್ಟೋರೆಂಟ್ ಗಳು ಎಡೆ ಮಾಡಿಕೊಡುತ್ತಿವೆ.ನಮ್ಮ ಮುಂದಿನ ಪೀಳಿಗೆಯನ್ನು ನಾಶ ಮಾಡಲು ಸರ್ಕಾರದ ನಿಯಮಗಳನ್ನು ತುಳಿದು ಇವರದೇ ಅದ ನಿಯಮಗಳನ್ನು ನೆಡೆಸಲು ಅನುವು ಮಾಡಿಕೊಡುತ್ತಿದ್ದಾರೂ ಏನೋ..? ಇದಕ್ಕೆ ಸಂಬಂದ ಪಟ್ಟ ಇಲಾಖೆ ಅಧಿಕಾರಿಗಳ ನಡೆ ನೋಡಿದ್ರೆ ಇವರು ಸರ್ಕಾರದ ನಿಯಮಗಳನ್ನು ತಮ್ಮ ಮಾಮೂಲಿ ಮಾಡಿದ್ದಾರೆ.ಈ ಅಧಿಕಾರಿಗಳು ಯಾಕೆ ಈ ರೀತಿಯಾಗಿ ನಡೆದುಕೊತಿದ್ದಾರೆ .ಈ ಇಲಾಖಾ ಅಧಿಕಾರಿಗಳು ಯಾವಾಗ ಸುದಾರಿಸುತ್ತಾರೋ, ಅಥವಾ ಅದೇ ರೀತಿಯಾಗಿ ಮುಂದುವರಿಸತ್ತಾರೋ,ಇದು ಮಾಮೂಲಿ ಯಾಗಿ ಬಿಡುತ್ತೋ..?ನಮ್ಮ ಭಾರತದ ಸಂಸ್ಕೃತಿ ಯನ್ನು ಹಾಳು ಮಾಡಲು ಈಗೀನಾ ಜನರ ಮನಸ್ಥಿಗಳು ಹೋಗುವುದು ನೋಡಿದರೆ ಮುಂದಿನ ಪೀಳಿಗೆ ಈ ದೇಶದ ಆಸ್ತಿ ಆಗುವುದು ಸುಳ್ಳೋ ಅನ್ನೋರಿತಿ ಆಗತಾ ಇದೆ ದುಷ್ಟಚಟ್ಟಗಳಿಂದ ಯುವಕರು ಹಾಳು ಆಗೋದು ನೋಡಿದರೆ ತುಂಬಾ ಭಯ ಆಗುತ್ತೆ ನಿಯಮಗಳನ್ನು ಪಾಲಿಸಿದರೆ ಸ್ವಲ್ಪ ಸುಧಾರಣೆ ಆಗಬಹುದು ಎನ್ನು ಆಸೆ ಅಷ್ಟೇ..!

Share News

About Shaikh BigTv

Check Also

ಅತ್ಯಾಚಾರ ಎಸೆಗಿದವರ ಮೇಲೆ‌ ಪ್ರತೀಕಾರ – ಅಪಹರಣ ಮಾಡಿ ಸಿಕ್ಕಿಬಿದ್ದ ಆರೋಪಿಗಳು!

ಬೆಂಗಳೂರು: ಮಾರತ್ತಹಳ್ಳಿಯಲ್ಲಿ ಸ್ನೇಹಿತನ ಪ್ರೇಯಸಿಯನ್ನು ಕಾಲ್‌ಗರ್ಲ್ ಎಂದು ತಪ್ಪಾಗಿ ಭಾವಿಸಿ ಅತ್ಯಾಚಾರ ಎಸಗಿದ ಆರೋಪದ ಹಿನ್ನೆಲೆಯಲ್ಲಿ, ಪ್ರತೀಕಾರಕ್ಕಾಗಿ ಇಬ್ಬರನ್ನು ಅಪಹರಿಸಿ …

Leave a Reply

Your email address will not be published. Required fields are marked *