ಬೀದರ್ನಲ್ಲಿ ಎಟಿಎಂ ದರೋಡೆ ಪ್ರಕರಣ 60 ದಿನ ಕಳೆದರೂ ಆರೋಪಿಗಳನ್ನು ಬಂಧಿಸಲಾಗಿಲ್ಲ ಆರೋಪಿಗಳ ಪ್ರತಿಜಾಡಿನಲ್ಲಿ ಸಿಸಿಟಿವಿ ಇದೆ ಕಳ್ಳರನ್ನು ಹಿಡಿತವೆ ಎಂದು ಗೃಹ ಸಚಿವ ಪರಮೇಶ್ವರವರು ಹೇಳಿದ್ದರು ಇದುವರೆಗೂ ದರೋಡೆಕೋರರನ್ನು ಬಂಧಿಸಲಾಗದ ಬೀದರ್ ನ ಪೊಲೀಸ್ ಪಡೆ. ಆರೋಪಿಗಳ ಮಾಹಿತಿಗಳಿದ್ದರೂ ಕೂಡ ಪೊಲೀಸರ ಹಿಂದೇಟು ತಂತ್ರಜ್ಞಾನ ಇದ್ದರೂ ಕಂಡುಹಿಡಿಯಲಾಗುತ್ತಿಲ್ಲ. ವಾಂಟೆಡ್ ಬೋರ್ಡನ್ನು ಕೂಡ ಲಗತ್ತಿಸಿ ಐದು ಲಕ್ಷ ರೂಪಾಯಿ ಕಳ್ಳರನ್ನು ಪತ್ತೆ ಹಚ್ಚಿದವರಿಗೆ ನೀಡುತ್ತೇವೆ ಎಂದು ಹೇಳಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

