ಪ್ರವಾಸಕ್ಕೆಂದು ಕರೆಸಿಕೊಂಡ ಮಹಿಳೆಯೊಬ್ಬಳು ಚಾಲಕನಿಗೆ ಯಾಮಾರಿಸಿ ಕಾರು ಹಾಗೂ ಆತನ ಮೊಬೈಲ್ ಕಳವು ಮಾಡಿರುವ ಘಟನೆ ಬಾಗಲಗುಂಟೆ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.15 ದಿನಗಳ ಹಿಂದೆ ಅನಂತಕುಮಾರ್ ಕಾರವಾರಕ್ಕೆ ಬಾಡಿಗೆಗೆ ಹೋಗಿದ್ದರು. ಆಗ ಮೋನಿಕಾ, ಬೆಂಗಳೂರು ಹಾಗೂ ಮೈಸೂರು ಪ್ರವಾಸಕ್ಕೆ ಹೋಗಬೇಕೆಂದು ದೂರುದಾರನ ಮೊಬೈಲ್ ನಂಬರ್ ಪಡೆದುಕೊಂಡಿದ್ದಾಳೆ. ಶೌಚಾಲಯದ ಕಿಟಕಿಯಿಂದ ಸ್ಥಳೀಯರನ್ನು ಕೂಗಿ ಬಳಿಕ ಬಾತ್ ರೂಮ್ ಬಾಗಿಲು ತೆರೆಸಿಕೊಂಡು ಹೊರಬಂದು ಠಾಣೆಗೆ ದೂರು ನೀಡಿದ್ದಾಗಿ ಅನಂತ್‌ಕುಮಾರ್ ದೂರಿನಲ್ಲಿ ಉಲ್ಲೇಖೀಸಿದ್ದಾರೆ.
Oplus_131072
bigtvnews | Hubli Dharwad News | Kannada News | Karnataka News Hubli News | News In Hubli | Local news

