Breaking News
Oplus_131072

ಹುಬ್ಬಳ್ಳಿ : ಕ್ಷುಲ್ಲಕ ಕಾರಣಕ್ಕೆ ಚಾಕು ಇರಿತ

ರಸ್ತೆ ಬಳಿ ಬೈಕ್ ನಿಂಲಿಸಿಕೊಂಡು ನಿಂತಿದ್ದ ರೈತನಿಗೆ ಓರ್ವನು ಕ್ಷುಲ್ಲಕ ವಿಷಯವಾಗಿ ಚಾಕುವಿನಿಂದ ತಲೆಗೆ ಹೊಡೆದು ಗಾಯಗೊಳಿಸಿದ ಘಟನೆ ಕುಸುಗಲ ಗ್ರಾಮದ ಜಿಲ್ಲಾ ಪಂಚಾಯಿತಿ ರಸ್ತೆಯಲ್ಲಿ ನಿನ್ನೆ ನಡೆದಿದೆ. ಕುಸುಗಳು ಗ್ರಾಮದ ಶಿವರೆಡ್ಡಿ ಕುಸುಗಲ್ ಎಂಬಾತ ಹಲ್ಲೆ ಮಾಡಿದ್ದಾಗಿ ಕುಸುಗಲ್ ಗಂಗಾಧರ್ ನಗರದ ರೇವಣಸಿದ್ದೇಶ್ವರ ಸಂಕರಡ್ಡಿ ದೂರು ಕೊಟ್ಟಿದ್ದಾರೆ. ಎದುರಿನಿಂದ ಬೈಕ್ ನಿಂದ ಬಂದ ಶಿವರೆಡ್ಡಿ ಹಲೇ ಮಾಡಿದ್ದಾರೆ ಎಂದು ದೂರು ಕೊಟ್ಟಿದ್ದಾರೆ. ಈ ವಿಚಾರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

Share News

About BigTv News

Check Also

ಒಂದು ಬೆಕ್ಕಿನ ಗರ್ಭ… ಎರಡು ಮನೆಗಳ ಗಲಾಟೆ! ಕೊನೆಗೆ ಪೊಲೀಸರೇ ವಿಚಿತ್ರ ತೀರ್ಪು’ ಕೊಟ್ಟ ಕಥೆ!

ನಾಲ್ಕು ಮರಿಗಳು ಹುಟ್ಟಿದವು… ಆದರೆ ಕಸ್ಟಡಿ ಯಾರಿಗೆ..? ಪೊಲೀಸರನ್ನೇ ಕಂಗೆಡಿಸಿದ ಪ್ರಕರಣ! ಬೆಕ್ಕು ಗರ್ಭಿಣಿ… ನೆರೆಹೊರೆಯವರ ಗಲಾಟೆ! ಬೆಂಗಳೂರಿನಲ್ಲಿ ‘ವಿಚಿತ್ರ’ …

Leave a Reply

Your email address will not be published. Required fields are marked *