ಕನ್ನಡ ಚಲನಚಿತ್ರ ಮೇರು ನಟ ಡಾ. ರಾಜಕುಮಾರ್ 1975 ರ ಕೊನೆಯಲ್ಲಿ ಪ್ರೇಮದ ಕಾಣಿಕೆ ಚಿತ್ರದ ಚಿತ್ರೀಕರಣದಲ್ಲಿ ಇದ್ದರು. ಈ ಸಿನಿಮಾದಲ್ಲಿ ಅಪ್ಪುವರು ಕೂಡ ನಟಿಸಿದ್ದರು . ಆ ಸಮಯದಲ್ಲಿ ಪುನೀತ್ ರಾಜಕುಮಾರ್ ಅವರಿಗೆ ಆರು ವರ್ಷವಿತ್ತು ನಂತರ ಆರತಿ ಸಿನಿಮಾದಲ್ಲಿ ಕೂಡ ತೆರೆ ಮೇಲೆ ಕಾಣಿಸಿಕೊಂಡಿದ್ದರು ಬಾಲ್ಯದಲ್ಲಿ ಬೆಳ್ಳಿ ಪರದೆ ಮೇಲೆ ಬಾಲ ನಟನಾಗಿ ಸನಾದಿ ಅಪ್ಪಣ್ಣ ಭೂಮಿಗೆ ಬಂದ ಭಗವಂತ ಭಾಗ್ಯವಂತ ಚಲಿಸುವ ಮೋಡಗಳು ಸೇರಿ ಹಲವು ಚಿತ್ರಗಳಲ್ಲಿ ನಟಿಸಿ ಜನರ ಮನ ಗೆದ್ದಿದ್ದಾರೆ.
Oplus_131072
bigtvnews | Hubli Dharwad News | Kannada News | Karnataka News Hubli News | News In Hubli | Local news





