Breaking News
Oplus_131072

ಉತ್ತರ್ ಪ್ರದೇಶ್ : ಗ್ಲಿಸರಿನ ಅನಿಲ ಸೋರಿಕೆ: ಸ್ನಾನಗೃಹದಲ್ಲಿ ದಂಪತಿ ಸಾವು

ಗರ್ಹ್ ಮುಕ್ತೇಶ್ವರದಲ್ಲಿ ತಮ್ಮ ಮನೆಯ ಸ್ನಾನಗೃಹದಲ್ಲಿ ದಂಪತಿ ಸಾವನ್ನಪ್ಪಿದ್ದಾರೆ. ಈ ಘಟನೆ ಮಾರ್ಚ್ 14 ರ ಶುಕ್ರವಾರ ಸಂಜೆ ಗರ್ಹ್ ಮುಕ್ತೇಶ್ವರದ ಛೋಟಾ ಬಜಾರ್ ಪ್ರದೇಶದಲ್ಲಿ ನಡೆದಿದೆ. ಗೀಸರ್‌ನಿಂದ ಅನಿಲ ಸೋರಿಕೆಯಾಗಿ ದಂಪತಿ ಸತ್ತಿದ್ದಾರೆ.ಸ್ನಾನಗೃಹದ ಒಳಗೆ ಗ್ಯಾಸ್ ಗೀಸರ್‌ಗಳನ್ನು ಇರಿಸುವುದರಿಂದ ಆಮ್ಲಜನಕ ಕಡಿಮೆ ಆಗುತ್ತೆ ಮತ್ತು ವಿಷಕಾರಿ ಅನಿಲ ತುಂಬಿಕೊಳ್ಳುತ್ತೆ” ಅಂತಾ ಡಾ. ಮಣಿ ಹೇಳಿದ್ದಾರೆ. ಗೀಸರ್‌ನಿಂದ ಅನಿಲ ಸೋರಿಕೆಯಾದಾಗ ದಂಪತಿಗೆ ಗೊತ್ತಾಗಿಲ್ಲ ಮತ್ತು ಅದನ್ನು ಸೇವಿಸಿದ ನಂತರ ಪ್ರಜ್ಞೆ ಕಳೆದುಕೊಂಡಿರಬೇಕು ಅಂತಾ ಅವರು ಹೇಳಿದ್ದಾರೆ.”

Share News

About BigTv News

Check Also

ದೇರಳಕಟ್ಟೆ: ಮೆಡಿಕಲ್‌ ಕಾಲೇಜಿನಲ್ಲಿ Ragging ಪ್ರಕರಣ ದಾಖಲು

ಮಂಗಳೂರು: ದೇರಳಕಟ್ಟೆಯ ಮೆಡಿಕಲ್ ಕಾಲೇಜೊಂದರಲ್ಲಿ ಕಿರಿಯ ವಿದ್ಯಾರ್ಥಿಗಳಿಗೆ ಹಿರಿಯ ವಿದ್ಯಾರ್ಥಿಗಳು ರಾಗಿಂಗ್ ನಡೆಸಿ ಜೀವ ಬೆದರಿಕೆ ಹಾಕಿರುವ ಆರೋಪದಡಿ ಉಳ್ಳಾಲ …

Leave a Reply

Your email address will not be published. Required fields are marked *