Breaking News

ಧರೆಗೆ ವರುಣನ ಸಿಂಚನ

ಆನೇಕಲ್: ತಾಲ್ಲೂಕಿನಾದ್ಯಂತ ತುಂತುರು ಮಳೆ ಆರಂಭವಾಗಿದ್ದು, ವರುಣ ತನ್ನ ಕೃಪೆಯನ್ನು ಬೀರಿದ್ದಾನೆ. ತಾಲೂಕಿನಾದ್ಯಂತ ಬೆಳಗಿನಿಂದಲೂ ಮೋಡ ಕವಿದ ವಾತಾವರಣದ ನಡುವೆ ಮಳೆರಾಯನ ಆಗಮನ ಗ್ರಾಮಸ್ಥರಲ್ಲಿ ಸಂತಸವನ್ನು ಉಂಟು ಮಾಡಿದೆ.
ತಾಲೂಕಿನ ಆನೇಕಲ್,ಅತ್ತಿಬೆಲೆ, ಸರ್ಜಾಪುರ,ಸೇರಿದಂತೆ ಚಂದಾಪುರ ಬೊಮ್ಮಸಂದ್ರ ಹಲವು ಕಡೆ ತುಂತುರು ಮಳೆ ಸುರಿದಿದೆ.‌
ಮಳೆಯಿಂದ ವಾಹನ ಸವಾರರು ಹಾಗೂ ಪಾದಚಾರಿಗಳ ಪರದಾಟ ಪಡುವಂತಾಗಿದ್ದು, ವಾಹನ ಸವಾರರು ಮಳೆಯಿಂದ ರಕ್ಷಣೆ ಪಡೆಯಲು ಅಂಗಡಿ ಮುಂಗಟ್ಟುಗಳ ಬಳಿ ಆಶ್ರಯ ಪಡೆದ ಚಿತ್ರಣ ಕಂಡು ಬಂದಿತು.

Share News

About admin

Check Also

ಒಂದು ತಿಂಗಳಿಂದ ಪೊಲೀಸರ ಕಣ್ಣಿಗೆ ಮಣ್ಣೆರಚಿದ ಆರೋಪಿ ಸತೀಶ್ ಪಾತ್ರಿ..!

ಆರೋಪಿಗೆ ಠಾಣೆಯ ಮಾಹಿತಿ ಸೋರಿಕೆ ಆರೋಪ; ಕಾನ್ಸ್‌ಟೇಬಲ್ ಕಾಂತೇಶ್ ಅಮಾನತು! ಚಿಕ್ಕಮಗಳೂರು: ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ಸತೀಶ್ ಪಾತ್ರಿ ಕಳೆದ …

Leave a Reply

Your email address will not be published. Required fields are marked *