Breaking News

ಹಾವೇರಿ:ಆಲದಮ್ಮ ಜಾತ್ರಾ ಮಹೋತ್ಸವ.

ಇಂದು ಹಾವೇರಿ ಜಿಲ್ಲೆಯ ಬಸ್ಸಾಪುರ ಗ್ರಾಮದಲ್ಲಿ ಆಲದಮ್ಮ ಜಾತ್ರಾಮಹೋತ್ಸವನ್ನು ವಿಜೃಂಭಣೆಯಿಂದ ಮಾಡಿದರು. ಗ್ರಾಮದ ಎಲ್ಲಾಜನರು ತಮ್ಮ ತಮ್ಮ ಬೇಡಿಕೆಗಳ್ಳನ್ನು ಈಡೇರಿಸಿದರು. ವಿಶೇಷ ಹಾರಗಳು, ಡೊಳ್ಳು, ನಗಾರಿ ಭಾರಿಸುತ್ತ ದೇವಿ ಗುಡಿಗೆ ಮೆರವಣಿಗೆ ಹೊರಟರು. ಸಂಜೆ ದೈವನಂಬಿಕೆ ಜೊತೆಗೆ ಕುರಿ ಕಡಿದು ಸಂಭ್ರಮಿಸುತ್ತಾರೆ. ಇಲ್ಲಿಯ ಜನರು ಗ್ರಾಮ ದೇವತೆಯೂ ಊರನ್ನು ಕಾಪಾಡುತ್ತಾಳೆ ಎಂದು ನಂಬುತ್ತಾರೆ. ಓಣಿಯ ಎಲ್ಲಾ ದೇವಸ್ಥಾನಗಳಿಗೂ ಹಣ್ಣು ಕಾಯಿ ನೀಡುತ್ತಾರೆ. ಜಾತ್ರಾ ಮಹೋತ್ಸವದಲ್ಲಿ ಹಿರಿಯರು, ಕಿರಿಯರು, ಯುವಕರು, ಯುವತಿಯರು, ಎಲ್ಲರೂ ಪಾಲ್ಗೊಂಡಿದ್ದರು.

Share News

About BigTv News

Check Also

ಗ್ಯಾಂಗ್‌ರೇಪ್‌ ಆರೋಪಿಗಳಿಗೆ ಜಾಮೀನು, ಭರ್ಜರಿ ರೋಡ್‌ಶೋ

ಗ್ಯಾಂಗ್ ರೇಪ್ ಆರೋಪಿಗಳ ರೋಡ್ ಶೋ..?? ಜಾಮೀನು ಸಿಕ್ಕ ಮೇಲೆ ರೀಲ್ಸ್ ಮಾಡಿ ಹರಿಬಿಟ್ಟ ಪುಂಡರು… ಹಾನಗಲ್ ಗ್ಯಾಂಗ್ ರೇಪ್ …

Leave a Reply

Your email address will not be published. Required fields are marked *