ಹಾವೇರಿ ಜಿಲ್ಲೆ ಹಾನಗಲ್ ವೃತ್ತದ ಸಿಪಿಐ ಕರ್ತವ್ಯದಲ್ಲಿ ಅಶಿಸ್ತು ಪ್ರದರ್ಶನ ಮಾಡಿದ ಹಿನ್ನಲೆ ದಾವಣಗೆರೆ ಪೂರ್ವ ವಲಯದ ಐಜಿಪಿಯವರು ಸೇವೆಯಿಂದ ಅಮಾನತ್ತಿನಲ್ಲಿರಿಸಿ ಆದೇಶ ಹೊರಡಿಸಿದ್ದಾರೆ. ಹಾನಗಲ್ ಠಾಣೆ CPI ಆಂಜನೇಯ NH ಅಮಾನತ್ತಿನಲ್ಲಿರಿಸಿ ಆದೇಶ ಮಾಡಿದ್ದು, ಮುಂದಿನ ಆದೇಶ

ಆಗುವವರೆಗೆ ಹಾನಗಲ್ ಸಿಪಿಐ ಹೆಚ್ಚುವರಿ ಪ್ರಭಾರವನ್ನು ಶಿಗ್ಗಾಂವಿ ವೃತ್ತದ ಸಿಪಿಐ ಅನೀಲಕುಮಾರ ರಾಠೋಡ ಅವರಿಗೆ ಹಾವೇರಿ ಎಸ್ಪಿ ಅಂಶುಕುಮಾರ ಆದೇಶ ಹೊರಡಿಸಿದ್ದಾರೆ. ಹಾನಗಲ್ ಸಿಪಿಐ ವೃತ್ತದಲ್ಲಿ ಕರ್ತವ್ಯದಲ್ಲಿ ಅಶಿಸ್ತು ಪ್ರದರ್ಶನ ಮಾಡಿದ ಹಿನ್ನಲೆ ಅಮಾನತ್ತಿನಲ್ಲಿರಿಸಿ ಆದೇಶ ಮಾಡಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

