ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಟಿ. ಕಾಗೆಪುರ್ ಗ್ರಾಮದ ಅನಾಥಾಶ್ರಮೊಂದರಲ್ಲಿ ವಿಷಪೂರಿತ ಆಹಾರ ಸೇವನೆ ಮಾಡಿದ ಮತ್ತೋರ್ವ ಬಾಲಕ ಚಿಕಿತ್ಸೆ ಫಲಕಾರಿ ಯಾಗದೆ ಸಾವನಪ್ಪಿರುವ ಘಟನೆ ನಡೆದಿದೆ. ಚಿಕಿತ್ಸೆಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆ ಒಂದರಲ್ಲಿ ದಾಖಲೆಯಾಗಿದ್ದ ನಮಿಬ ಎಂಬ ವಿದ್ಯಾರ್ಥಿ ಮೃತಪಟ್ಟಿದ್ದಾನೆ. ಇದಕ್ಕೂ ಮುಂಚೆ 6ನೇ ತರಗತಿ ವಿದ್ಯಾರ್ಥಿ ಪುಡ್ ಫೈಜನ್ ನಿಂದು ಒಬ್ಬ ಸಾವನಪ್ಪಿದ್ದ.

Oplus_0