Breaking News
Oplus_131072

ಮಾರ್ಚ್ 22 ರಂದು ಕರ್ನಾಟಕ ಬಂದ್ : ಏನಿರುತ್ತೆ ಏನಿರಲ್ಲ

ಕನ್ನಡಿಗರ ಮೇಲೆ ಹಲ್ಲೆ ಪ್ರಕರಣ ಖಂಡಿತ ಸಿ ಮಾರ್ಚ್ 22 ಕೆ ಕರ್ನಾಟಕ ಬಂದ್ ಎಂದು ವಾಟ್ನಾಲ್ ನಾಗರಾಜ್ ಅವರು ನೇತೃತ್ವದಲ್ಲಿ ಕನ್ನಡ ಪರ ಸಂಘಗಳು ಧ್ವನಿ ಎತ್ತಿವೆ. ಈ ವೇಳೆಗೆ ಪೂರೈಕೆ ಸೇವೆಗಳು ಹಾಲು .ತರಕಾರಿ. ದಿನಸಿ ಅಂಗಡಿ .ಆಸ್ಪತ್ರೆ. ಮೆಡಿಕಲ್ ಸ್ಟೋರ್. ರೈಲು. ಹಾಗೂ ವಿಮಾನ. ಸೇವೆ ಎಂದಿನಂತೆ ಇರುತ್ತದೆ. ಆಟೋ ಸಂಚಾರ ಬಸ್ ಗಳು ಮಾಲ್ಗಳು ಬಿ ಎಂ ಟಿ ಸಿ ಬಸ್ಸುಗಳು ಹಾಗೂ ಸಂಚಾರ ಸೇವೆ ಬಂದಾಗಲಿವೆ ಮತ್ತು ಶಾಲೆಗಳು ರಜೆ ನೀಡಲಾಗಿದೆ.

Share News

About BigTv News

Check Also

ಬೆಂಗಳೂರು: ಪಬ್‌ನಲ್ಲಿ ಲೈಟರ್ ಕೇಳಿ ಪರಿಚಯವಾದ ರಾಜಸ್ಥಾನದ ಯುವತಿಯ ಹೋಟೆಲ್‌ಗೆ ಕರೆದೊಯ್ದು ಅತ್ಯಾಚಾರ ಎಸಗಿದ ಆರೋಪಿಯ ಬಂಧನ

ಬೆಂಗಳೂರು: ರಾಜಸ್ಥಾನದ ಜೈಪುರದಿಂದ ಬೆಂಗಳೂರಿಗೆ ಬಂದಿದ್ದ ಯುವತಿಯೊಬ್ಬರಿಗೆ ಕೋರಮಂಗಲದ ಪಬ್‌ನಲ್ಲಿ ಸಮೀರ್ ಎಂಬಾತ ಪರಿಚಯವಾಗಿದ್ದಾನೆ. ಸಿಗರೇಟ್ ಸೇದಲು ಲೈಟರ್ ಕೇಳಿದಾಗ …

Leave a Reply

Your email address will not be published. Required fields are marked *