ಅನೈತಿಕ ಸಂಬಂಧದ ವಿಚಾರವಾಗಿ ಪತಿ ಪತ್ನಿಯೇ ನಡುವೆ ಗಲಾಟಿ ಶುರುವಾಗಿದ್ದು. ಮಾತು ಮಾತಲ್ಲೇ ಪತಿ ಪತ್ನಿಗೆ ಹೊಡೆದಿರು ಘಟನೆ ನಡೆದಿದೆ. ಬೆಳಿಗ್ಗೆ ಏಳುವಷ್ಟರಲ್ಲಿ ಪತ್ನಿಯ ಪ್ರಾಣ ಹೋಗಿದೆ. ಈ ಘಟನೆ ಬೆಂಗಳೂರು ಆನೇಕಲ್ ತಾಲೂಕಿನ ರಾಚಾಮಾನ್ ಹಳ್ಳಿ ಗ್ರಾಮದಲ್ಲಿ ಸೋಮವಾರ ನಡೆದಿದೆ. ಸುನಿತಾ ಮೃತ ಯುವತಿಯ ಹೆಸರು ದಂಪತಿಗಳಿಗೆ ಒಂದು ಗಂಡು ಹಾಗೂ ಒಂದು ಹೆಣ್ಣು ಮಗುವಿದೆ ಕೂಡಲೇ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲೆಯಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

