Breaking News

ಕಲಘಟಗಿ ರೋಡ್ ನಲ್ಲಿ ಘೋರ ಅಪಘಾತ : ಓರ್ವ ಯುವಕ ಸಾವು.!

ಇತ್ತೀಚಿಗೆ ಯುವಕರು ಹೆಲ್ಮೆಟ್ನಿ ಧರಿಸುವದನ್ನು ಬಿಟ್ಟೆ ಬಿಟ್ಟಿದ್ದಾರೆ. ಪೋಲೀಸರ ಭಯಕ್ಕೆ ಮಾತ್ರ ಹಾಕಿಕೊಳ್ಳುತ್ತಾರೆ. ಆದರೆ ಇದೆ ಕಾರಣದ
ನಿರ್ಲಕ್ಷದಿಂದ ನಿನ್ನೆ ಸಾಯಂಕಾಲ ಕಲಘಟಗಿ ರಸ್ತೆಯಲ್ಲಿ ಯುವಕ ಒಬ್ಬ ಬೈಕ್ ನಲ್ಲಿ ತೆರಳುತ್ತಿರುವಾಗ ಓವರ್ಟೇಕ್ ಮಾಡಲು ಹೋಗಿ ಲಾರಿ ಒಂದು ಯುವಕನ ಮೇಲೆ ಹರಿದು ಹೋಗಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ. ಯುವಕನ ಹೆಸರು ಪ್ರಶಾಂತ್ ಹಳೆ ಹುಬ್ಬಳ್ಳಿಯ ಬಾಣತಿ ಕಟ್ಟಿ ನಿವಾಸಿಯಾಗಿದ್ದನು. ತಕ್ಷಣ ಸ್ಥಳೀಯರು ಪ್ರಶಾಂತನನ್ನು ಆಸ್ಪತ್ರೆಗೆ ಸೇರಿಸಲು ಹೊರಟಿದ್ದರು ದುರ್ದೈವ ಮರಣ ಹೊಂದಿದ್ದಾನೆ.

Share News

About BigTv News

Check Also

ಚಿಕ್ಕಬಳ್ಳಾಪುರ : ಮಾತನಾಡೋಕೆ ಅಂತ ಬಂದು ಹಿರಿಯ ವಕೀಲನ ಕತ್ತು ಸೀಳಿ ಕೊಲೆಗೆ ಯತ್ನ : ಆರೋಪಿ ಎಸ್ಕೇಪ್!

ಚಿಕ್ಕಬಳ್ಳಾಪುರ: ಗೌರಿಬಿದನೂರಿನಲ್ಲಿ ಹಿರಿಯ ವಕೀಲ ಹಾಗೂ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಸಣ್ಣಕಿ ವೆಂಕಟರಮಣಪ್ಪ ಅವರ ಕತ್ತು ಕೊಯ್ದು ಕೊಲೆಗೆ …

Leave a Reply

Your email address will not be published. Required fields are marked *