Breaking News
Oplus_131072

ಹುಬ್ಬಳ್ಳಿ ಕಾರುಗಳ ನಡುವೆ ಅಪಘಾತ

ಕಾರುಗಳ ನಡುವೆ ಅಪಘಾತ ಸಂಬಂಧಿಸಿದ ಪರಿಣಾಮ ಕಾರು ಒಂದರಲ್ಲಿ 52 ಕೆಜಿ ಬೆಳ್ಳಿ ಪತ್ತೆಯಾದ ಘಟನೆ ಹುಬ್ಬಳ್ಳಿಯ ಅಶೋಕ್ ನಗರ ಪೊಲೀಸ್ ಠಾಣೆಯಲ್ಲಿ ಇಂದು ವ್ಯಾಪ್ತಿಯಾಗಿದೆ ‌. ಬೆಳ್ಳಿ ತೆಗೆದು ಕೊಂಡು ಬರುತ್ತಿದ್ದ ಮಾರುತಿ ಇಕೋ ವಾಹನ ಅಶೋಕ್ ನಗರದಲ್ಲಿ ಮತ್ತೊಂದು ಕಾರಿಗೆ ಡಿಕ್ಕಿ ಹೊಡೆದಾಗ ಎರಡು ವಾಹನಗಳ ಚಾಲಕರ ನಡುವೆ ವಾಗುವಾದ ನಡೆದಿದೆ ಪರಿಣಾಮ ಸ್ಥಳಕ್ಕೆ ಅಶೋಕ್ ನಗರದ ಪೊಲೀಸ್ ಠಾಣೆಯ ಪೊಲೀಸರು ಬಂದು ಪರಿಶೀಲನೆ ನಡೆಸಿದ್ದಾರೆ. ಆ ಸಮಯದಲ್ಲಿ 52 ಕೆಜಿ ಬೆಳೆ ಪತ್ತೆಯಾಗಿದೆ.

Share News

About BigTv News

Check Also

ಮಸೀದಿ ಮುಂದೆ ಗಣೇಶನ ಮೂರ್ತಿ ಹೋದ್ರೆ ಗ್ರಹಚಾರ ಬಿಡಿಸ್ತೀನಿ” ; ಇನ್‌ಸ್ಪೆಕ್ಟರ್ ಧಮ್ಕಿ

ಮೈಸೂರು: ಗಣೇಶೋತ್ಸವದ ವೇಳೆ ಮೆರವಣಿಗೆ ನಡೆಸುವ ವಿಚಾರಕ್ಕೆ ಸಂಬಂಧಿಸಿದಂತೆ ಟಿ. ನರಸೀಪುರ ಇನ್ಸ್‌ಪೆಕ್ಟರ್ ಧನಂಜಯ ನೀಡಿರುವ ಎಚ್ಚರಿಕೆ ಚರ್ಚೆಗೆ ಕಾರಣವಾಗಿದೆ. …

Leave a Reply

Your email address will not be published. Required fields are marked *