Breaking News
Oplus_131072

ಕೋಚ್ ನಿಂದ ಆಟಗಾರ್ತಿ ಮೇಲೆ ದೌರ್ಜನ್ಯ

ಮಹಿಳಾ ಬಾಸ್ಕೆಟ್ ಬಾಲ್ ತಂಡದ ಕೋಚ್ ತಮ್ಮ ತಂಡದ ಮಹಿಳಾ ಆಟಗಾರ್ತಿಯ ಮೇಲೆ ದೌರ್ಜನೆ ಮಾಡಿದ್ದಾರೆ. ಕೂದಲನ್ನು ಎಳೆದಿದ್ದಾರೆ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ ಅಮೆರಿಕದ ಪ್ರೌಢಶಾಲೆ ಮಹಿಳಾ ಬಾಸ್ಕೆಟ್ ಬಾಲ್ ಪಂದ್ಯದ ಕೊನೆಯಲ್ಲಿ 81 ವರ್ಷದ ಕೋಚ ಜಿಮ್ ಅವರು ತಮ್ಮ ತಂಡದ ಆಟಗಾರ್ತಿಯ ಕೂದಲನ್ನು ಎಳೆದಿದ್ದಾರೆ. ಕೋಚ್ನ. ಈ ವಿರೋಧ ತೀವ್ರ ವ್ಯಕ್ತವಾಗಿದೆ.

Share News

About BigTv News

Check Also

3 ವರ್ಷದಿಂದ ಪ್ರೀತಿಸುವಂತೆ ಕಿರುಕುಳ: ಒಪ್ಪದಿದ್ದಕ್ಕೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡು ಯುವತಿಯನ್ನು ತಬ್ಬಿಕೊಂಡ ಯುವಕ!

ಮೈಸೂರು: ಪ್ರೇಮ ನಿರಾಕರಿಸಿದ್ದ ಯುವತಿಗೆ ಕಿರುಕುಳ ನೀಡುತ್ತಿದ್ದ ಆರೋಪದ ಯುವಕನೊಬ್ಬ, ಮೈಸೂರಿನ ವಿಜಯನಗರದ ಡಿಪ್ಲೊಮಾ ಕಾಲೇಜು ಹಾಸ್ಟೆಲ್ ಬಳಿ ಬೆಂಕಿಯಿಂದ …

Leave a Reply

Your email address will not be published. Required fields are marked *