ದೆಹಲಿಯಲ್ಲಿ ಟಿವಿ ರಿಮೋಟ್ ಗಾಗಿ ಹಠ ಹಿಡಿದ ಏಳು ವರ್ಷದ ಬಾಲಕಿಯನ್ನು ಆಕೆಯ ತಂದೆ ಸ್ನೇಹಿತ ಕತ್ತು ಹಿಸುಕಿ ಕೊಂದಿರುವ ಘಟನೆ ನಡೆದಿದೆ. ಆರೋಪಿಯನ್ನು ರಂಜಿತ್ ಸಿಂಗ್ ಎಂದು ಗುರುತಿಸಲಾಗಿದೆ. ರಂಜಿತ್ ಸಿಂಗ್ ಮತ್ತು ಮಗುವಿನ ತಂದೆ ಇಬ್ಬರು ಕುಡಿದ ಮಲಗಿದ್ದರು. ಈ ವೇಳೆ ಮಗು ಟಿವಿ ರಿಮೋಟ್ ಕೇಳಿದೆ ಇದರಿಂದ ಕೋಪಗೊಂಡ ರಂಜಿತ್ ಮಗುವಿಗೆ ಹೊಡೆದಿದ್ದಾನೆ. ಮೂರ್ಛೆ ತಪ್ಪಿ ಮಗು ಮಂಚದಿಂದ ಕೆಳಗೆ ಬಿದ್ದು ಮೃತಪಟ್ಟಿದೆ.
Oplus_131072
bigtvnews | Hubli Dharwad News | Kannada News | Karnataka News Hubli News | News In Hubli | Local news

