Breaking News
Oplus_131072

ಬೈಕ್ ಬೋಲೇರೋ ನಡುವೆ ಡಿಕ್ಕಿ ಯುವಕ ಸ್ಥಳದಲ್ಲೇ ಸಾವು

ಬೈಕ್ ಗೇ ಬೋಲೇರೋ ವಾಹನ ಡಿಕೆಯಾಗಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಕಮಲಾಪುರ್ ಪಟ್ಟಣದ ತಾಲೂಕು ಪಂಚಾಯಿತಿ ನಡುವೆ ನಡೆದಿದೆ. ಮೃತ ಸವಾರಣನ್ನು ರಾಜು ಮೋಮ್ ಎಂದು ಗುರುತಿಸಲಾಗಿದೆ. ಕಮಲಾಪುರ್ ಕಡೆ ತೆರಳ್ಳುತ್ತಿದ್ದ ಬೋಲೇರೋ ವಾಹನರ ಟೈರ್ ಸ್ಪೋಟ ವಾಗಿದ್ದು . ಚಾಲಕನ ನಿಯಂತ್ರಣ ತಪ್ಪಿ ಬಗ್ಗೆ ಡಿಕ್ಕಿಯಾಗಿದೆ. ಪರಿಣಾಮ ಬೈಕ್ ಸವಾರರಾಜು ಸ್ಥಳದಲ್ಲಿ ಮತಪಟ್ಟಿದ್ದಾನೆ.

Share News

About BigTv News

Check Also

ದಾವಣಗೆರೆಯಲ್ಲಿ ಗಾಂಜಾ ದಂಧೆಗೆ ಖಾಕಿ ಶಾಕ್..! ನಾಲ್ವರು ಅರೆಸ್ಟ್, 2.5 ಕೆಜಿ ಗಾಂಜಾ ಸೀಜ್!

ಗಾಂಜಾ ದಂಧೆಕೋರರಿಗೆ ಆಜಾದ್ ನಗರ ಪೊಲೀಸರ ಬೇಟೆ..! ₹1.25 ಲಕ್ಷದ ಮಾಲು ವಶ, ಎರಡು ಬೈಕ್ ಜಪ್ತಿ! ದಾವಣಗೆರೆಯಲ್ಲಿ ಗಾಂಜಾ …

Leave a Reply

Your email address will not be published. Required fields are marked *