Breaking News
Oplus_131072

ಒಂಟಿ ಮಹಿಳೆಯ ಮೇಲೆ ಬಸ್ ನಲ್ಲಿ ಸಾಮೂಹಿಕ ಅತ್ಯಾಚಾರ. ಮೂವರು ಅರೆಸ್ಟ್

ವಿಜಯನಗರ ಅಪ್ಪನ ಹಳ್ಳಿಯ ಉಚ್ಚಂಗಿ ದುರ್ಗದ ಉತ್ಸವಾಂಬಾ ದೇವಿ ದರ್ಶನ ಮುಗಿಸಿ ವಾಪಸ್ ಹೊರಡುತ್ತಿದ್ದ ಮಹಿಳೆ ಒಬ್ಬರ ಮೇಲೆ ದುಷ್ಕರ್ಮಿಗಳು ಬಸ್ ನಲ್ಲಿ ಸಾಮೂಹಿಕ ಅತ್ಯಾಚಾರ ಎಸೆಗಿದ್ದಾರೆ.
ಇದ್ದಾಗ ಬಸ್ ಚಾಲಕ ಪ್ರಕಾಶ್ ಮಡಿವಾಳ, ಹರಪನಹಳ್ಳಿಯ ಕಂಡಕ್ಟರ್ ರಾಜಶೇಖರ್ ಹಾಗೂ ಅರಸೀಕೆರೆ ಗ್ರಾಮದ ಬಸ್ ಏಜೆಂಟ್ ಸುರೇಶ್ ನನ್ನ ಪೊಲೀಸ್ ಇಂದು ಬಂಧಿಸಿದ್ದಾರೆ. ಯುಗಾದಿ ನಿಮಿತ್ತ ಉತ್ಸವಂಬ ದರ್ಶನ್ ಮುಗಿಸಿ ವಾಪಸ್ ಮುಗಿಸಿ ಊರಿಗೆ ಮರಳಲೆಂದು ರಾತ್ರಿ 8.45 ರ ಖಾಸಗಿ ಬಸ್ ಹತ್ತಿದಾಗ ಪಾಪಿಗಳು ಅತ್ಯಾಚಾರ ಎಸಿಗಿದ್ದಾರೆ.

Share News

About BigTv News

Check Also

ಟಿ. ನರಸೀಪುರ: ಹಾಡಹಗಲೇ ಯುವಕನ ಬರ್ಬರ ಕೊಲೆ; ಠಾಣೆಗೆ ಹಾಜರಾದ ಮೂವರು ಆರೋಪಿಗಳು

ಟಿ.ನರಸೀಪುರದ ವಿವೇಕನಗರದಲ್ಲಿ ಶನಿವಾರ ಬೆಳಗ್ಗೆ 9.30ರ ಸುಮಾರಿಗೆ ಸುಭಾಷ್ (34) ಎಂಬ ಯುವಕನನ್ನು ಮೂವರು ಆರೋಪಿಗಳು ಡ್ರ್ಯಾಗರ್‌ ಮತ್ತು ಚೂರಿಯಿಂದ …

Leave a Reply

Your email address will not be published. Required fields are marked *