ಲೈಂಗಿಕ ಕಾರ್ಯಕರ್ತೆ ಮಹಿಳೆ ತಾನು ಸ್ವಂತ ಚಿಕ್ಕಪ್ಪನಿಂದಲೇ 15 ವರ್ಷಕ್ಕೆ ಮಾರಾಟವಾಗುತ್ತಾಳೆ. ನಂತರ, ಆಕೆಯನ್ನು ತೀರಾ ಕೆಟ್ಟದಾಗಿ ದುರ್ಬಳಕೆ ಮಾಡಿ ಲೈಂಗಿಕ ಕಾರ್ಯಕರ್ತೆಯಾಗಿ ದುಡಿಸಿಕೊಂಡ ವ್ಯಕ್ತಿ ಸರ್ಕಾರದ ಬಿಗಿ ಕ್ರಮದಿಂದಾಗಿ ಮುಕ್ತಿ ಹೊಂದಿ ಸ್ವಂತವಾಗಿ ಹೊಸ ಜೀವನ ಕಟ್ಟಿಕೊಂಡಿದ್ದಾಳೆ. ಈಗ ಆಕೆಗೆ ಸುಮಾರು 28ರಿಂದ 30 ವರ್ಷ. ಮಹಿಳೆ ‘ನಾನು ಈ ಜೀವನವನ್ನು ಆರಿಸಿಕೊಳ್ಳಲಿಲ್ಲ, ಆದರೆ ಅವರು ನನ್ನ ಮನೆಯವರು ಆಗಿದ್ದರೂ ಸಮಾಜ ನನ್ನನ್ನು ನಾನು ನೋಡುವಂತೆಯೇ ನೋಡಿದರು’ ಹೇಳಿಕೊಂಡು ದುಃಖಿಸುತ್ತಾಳೆ. ಈ ವಿಡಿಯೋ 6 ಮಿಲಿಯನ್‌ಗೂ ಹೆಚ್ಚು ವೀಕ್ಷಣೆಗಳಾಗಿವೆ.ತನ್ನ ಚಿಕ್ಕಪ್ಪನಿಂದಲೇ ವೇಶ್ಯಾವಾಟಿಕೆ ವೃತ್ತಿ ಮಾಡುತ್ತಿದ್ದವರಿಗೆ ಮಾರಾಟವಾಗಿ ಇದೀಗ ಅದರಿಂದ ಮುಕ್ತಿ ಹೊಂದಿದ್ದಾಗಿ ತಿಳಿಸಿದ್ದಾಳೆ. ಊರಿಗೆ ಹೋಗಬೇಕು ಎಂಬ ಬಯಕೆಯನ್ನೂ ತೆರೆದಿಟ್ಟಿದ್ದಾಳೆ
bigtvnews | Hubli Dharwad News | Kannada News | Karnataka News Hubli News | News In Hubli | Local news

