Breaking News
Oplus_131072

ಮುಂಬೈ : ವಿದೇಶಿ ಪ್ರವಾಸಿಗನನ್ನು ಯಮಾರಿಸಿದ ಶೂ ಪಾಲಿಷರ್‌;

ಅಮೆರಿಕದ ಪ್ರವಾಸಿ ಮತ್ತು ವ್ಲಾಗರ್ ಕ್ರಿಸ್ ರೊಡ್ರಿಗಸ್ ದಕ್ಷಿಣ ಮುಂಬೈನ ಫುಡ್ ಸ್ಟ್ರೀಟ್‍ನಲ್ಲಿ ನಡೆದುಕೊಂಡು ಹೋಗುವಾಗ ಸ್ಥಳೀಯ ಶೂ ಪಾಲಿಷರ್ ಅನ್ನು ಭೇಟಿಯಾಗಿ ಆತನಿಂದ ಶೂ ಪಾಲಿಷ್ ಮಾಡಿಕೊಂಡು 2000ರೂಪಾಯಿ ನೀಡಿ ಮೋಸ ಹೋಗಿದ್ದಾನೆ.ನಿಜವಾಗಿಯೂ ಶೂ ಬಾಕ್ಸ್ ನಲ್ಲಿ ಖರೀದಿಸಿದ್ದಾನೆಯೇ? ಅಥವಾ ಇದು ಹಣ ಪಡೆಯುವ ತಂತ್ರವೇ ಎಂಬುದನ್ನು ನೋಡಲು ಮರುದಿನ ಹೋಗಿ ನೋಡಿದಾಗ ಕ್ರಿಸ್‌ ಶಾಕ್‌ ಆಗಿದ್ದಾನೆ. ಯಾಕೆಂದರೆ ಬಾಬು ಬಳಿ ಶೂ ಬಾಕ್ಸ್ ಇರಲಿಲ್ಲವಂತೆ. ಅಲ್ಲಿದ್ದ ತೆಂಗಿನಕಾಯಿ ಮಾರಾಟಗಾರನು ಆತ ಎಲ್ಲರಿಗೂ ಇದೇ ರೀತಿ ಯಮಾರಿಸಿದ್ದಾನೆ ಎಂದು ಹೇಳಿದ್ದಾನೆ. ಈ ಬಗ್ಗೆ ಕ್ರಿಸ್ ವಿಡಿಯೊದಲ್ಲಿ ತಿಳಿಸಿದ್ದಾನೆ.

Share News

About BigTv News

Check Also

ಮನೆಯಲ್ಲೇ ಪೆನ್ನಿ ಡ್ರಗ್ಸ್‌ ಮಾರಾಟ – ಆರೋಪಿಗಳನ್ನು ಹಿಡಿದುಕೊಟ್ಟ ಪೊಲೀಸ್ ಶ್ವಾನ ಆದಿತಿ!

ಬೆಳಗಾವಿ : ಕುಂದಾನಗರಿ ಬೆಳಗಾವಿ ಡ್ರಗ್ಸ್ ಅಡ್ಡೆ ಆಗ್ತಿದ್ಯಾ ಅನ್ನೋ ಅನುಮಾನ ಶುರುವಾಗಿದೆ. ಸುಳಗಾ ಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿ ಅಡಗಿಸಿಕೊಂಡಿದ್ದ …

Leave a Reply

Your email address will not be published. Required fields are marked *