ಮಿಲನ್ ಕಾಲೊನಿ ನಲ್ಲಿ ಮಧ್ಯಾನ್ ಎರಡು ಗಂಟೆಗೆ ಪ್ರಜ್ವಲ್ ದೇಸಾಯಿ ಮನೆಯವರು ಎಂಗೇಜ್ ಮೆಂಟಗೆ ಹೋಗಿದ್ದರು. ಕಳ್ಳರು ಹಿತ್ತಿಲಿನ್ ಬಾಗಿಲ ಮುರಿದ್ದು ಒಂದೇ ದಿನಕ್ಕೆ ಎರಡು ಮನೆ ಕಳತನ್ನ ಮಾಡಲು ಯತ್ನಿಸಿದ್ದಾರೆ. ಕಳ್ಳತನ ಮಾಡಲು ಹೋಗಿ ಖಾಲಿ ಕೈಯಿಂದ ಕಳ್ಳ ಎಸ್ಕೇಪ್ ಆಗಿದ್ದಾನೆ ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದ್ದು ಸ್ಥಳದಲ್ಲಿ ಪೊಲೀಸರು ಬಂದು ಪರಿಶೀಲನೆ ನಡೆಸಿದ್ದಾರೆ.
