ಹುಬ್ಬಳ್ಳಿಯಲ್ಲಿ ಹಣಕಾಸಿನ ವಿಚಾರಕ್ಕೆ ಗುಂಪೊಂದರಿಂದ ಇಬ್ಬರ ಮೇಲೆ ಹಲ್ಲೆ ನಡೆದಿದೆ.
ಇರ್ಫಾನ್ ನಿಂದ ನಾಲ್ಕು ಲಕ್ಷ ಹಣ ಪಡೆದಿದ್ದ ಮಲಿಕ್ ಹುಬ್ಬಳ್ಳಿಯ ಹೆಗ್ಗೆರೆಯಲ್ಲಿ ಸ್ನೇಹಿತರ ನಡುವೆಯೇ ನಡೆದಿರೋ ಜಗಳ, ಮಾತುಕತೆಗೆಂದು ಕರೆಯಿಸ ಮಾತಿನ ಚಕಮಕಿಯೊಂದಿಗೆ ಶುರುವಾದ ಜಗಳ
ವಿಕೋಪಕ್ಕೆ ಹೋಗಿ ಚಾಕು ಇರಿತಕ್ಕೆ ಕಾರಣವಾಗಿದೆ. ಇರ್ಫಾನ್ ಬೇಪಾರಿ ಹಾಗೂ ಕಲ್ಲಪ್ಪ ಎಂಬುವರ ಮೇಲೆ ಹಲ್ಲೆ ಆರೋಪ
ಚಾಕುವಿನಿಂದ ಇರಿದು ಎಸ್ಕೇಪ್ ಆಗಿರೋ ದುಷ್ಕರ್ಮಿಗಳು,ಗಾಯಲುಗಳನ್ನು ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳ ಭೇಟಿ, ಪರಿಶೀಲನೆ ನಡೆಸಿದ್ದಾರೆ. ಹಳೆ ಹುಬ್ಬಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
Oplus_131072
bigtvnews | Hubli Dharwad News | Kannada News | Karnataka News Hubli News | News In Hubli | Local news

