Breaking News
Oplus_131072

ಹುಬ್ಬಳ್ಳಿ:ಗಂಡನಿಂದಲೇ ಪತ್ನಿಯ ಕೊಲೆ, ಪತ್ನಿ ಸಾಯುತ್ತಿದ್ದಂತೆ ಸ್ಥಳದಿಂದ ಪರಾರಿಯಾದ ಪತಿ!!!

ಪತಿ ಮಹಮ್ಮದ್ ಸಾಧಿಕ ಪತ್ನಿಯನ್ನು ನೇಣು ಬಿಗಿದು ಕೊಲೆ ಮಾಡಿದ್ದಾನೆ ಎಂದು ಕುಟುಂಬದವರು ಆರೋಪ ಮಾಡಿದ್ದಾರೆ.
ಗಂಡನಿಂದ ಹೆಂಡತಿ ಕೊಲೆಯಾಗಿದೆ ಎಂದು ಪತ್ನಿಯ ಸಂಬಂಧಿಗಳು ಆರೋಪಮಾಡಿದ್ದೂ, ಗಂಡನ ತಂಗಿ, ಅಳಿಯ , ಅತ್ತೆ ಗಂಡನ ಮನೆಯವರ ಕಿರುಕುಳ ನಿರಂತರ ಇತ್ತು ಎಂದು ಆರೋಪ ಮಾಡಿದ್ದಾರೆ. ಕುತ್ತಿಗೆಯಲ್ಲಿ ಕಲೆ ಇದೆ ಆದ್ದರಿಂದ ನಮಗೆ ಇದು ಕೊಲೆ ಎಂದು ಸಂಶಯವಿದೆ ಎಂದು ದೂರು ದಾಖಲು ಮಾಡಿದ್ದಾರೆ.ಗಾಯಗೊಂಡ ಮಹಿಳೆಯನ್ನು ಹುಬ್ಬಳ್ಳಿ ಜನತಾ ಬಜಾರ್ ನಲ್ಲಿ ಇರುವ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕೆತ್ಸೆ ಫಲಿಸದೇ ಮಹಿಳೆ ಸಾವು. ಗೌಸಿಯಾಬಾನು ತರಕಲ್ ಸಾವನ್ನಪ್ಪಿದ ಮಹಿಳೆ. ಪತ್ನಿ ಸಾವನ್ನಪ್ಪುತ್ತಿದಂತೆ ಪತಿ ಸ್ಥಳದಿಂದ ಪರಾರಿ ಆಗಿದ್ದು ಇನ್ನಷ್ಟು ಅನುಮಾನ ಹೆಚ್ಚಿಸುವಂತಾಗಿದೆ.ಬೆಂಡಿಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ದಾಖಲಾಗಿದೆ.

Share News

About BigTv News

Check Also

ಬೆಂಗಳೂರಲ್ಲಿ ನಕಲಿ ಡೇಟಿಂಗ್ ಬಲೆ, 20 ಲಕ್ಷ ರೂ. ಮೌಲ್ಯದ ಚಿನ್ನ ಲೂಟಿ

ಬೆಂಗಳೂರು: ಚಂದ್ರಾ ಲೇಔಟ್‌ನಲ್ಲಿ ಡೇಟಿಂಗ್ ಆಯಪ್ ಮೂಲಕ ಪರಿಚಯವಾದ ವ್ಯಕ್ತಿಯನ್ನು ಮನೆಗೆ ಕರೆಸಿಕೊಂಡ ಯುವಕನಿಗೆ ಚಾಕು ತೋರಿಸಿ ಬೆದರಿಸಿ, 226 …

Leave a Reply

Your email address will not be published. Required fields are marked *