ಇಬ್ರಾಹಿಂ ಎಂಬಾತನಿಗೆ ತಮ್ಮ ಗುಂಪಿಗೆ ಸೇರಿಕೊಳ್ಳಲು ಹೇಳಿದ್ದು, ಅದನ್ನು ನಿರಾಕರಿಸಿದ ಕಾರಣಕ್ಕಾಗಿ ದಿನಾಂಕ 9.4.2025 ರಂದು ರಾತ್ರಿ 9:30 ಗಂಟೆಗೆ ಹುಬ್ಬಳ್ಳಿಯ ಬಾಕಳೆಗಲ್ಲಿ ಹತ್ತಿರ ಚಾಕುವಿನಿಂದ ಹೊಡೆದು ಕೊಲೆ ಮಾಡಲು ಯತ್ನಿಸಿದ ಘಟನೆ ನಡೆದಿದ್ದು, ಈ ಕುರಿತು ಹುಬ್ಬಳ್ಳಿ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಲಾಗಿದೆ., ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರಜ್ವಲ್ ನಿಟ್ಟೂರು, ಸೆಟ್ಲಮೆಂಟ್, ಹುಬ್ಬಳ್ಳಿ ಮಹ್ಮದ ಹಫೀಜ್ ಶೇಖ್ ಮಂಟೂರ್ ರೋಡ್ ಹುಬ್ಬಳ್ಳಿ, ಅಕೀಬ್ ಬಳ್ಳಾರಿ, ಮಂಟೂರ್ ರೋಡ್ ಹುಬ್ಬಳ್ಳಿ,ದತ್ತಾತ್ರೇಯ ಮತ್ತಿಕಟ್ಟಿ, ಸೆಟ್ಲಮೆಂಟ್ ಹುಬ್ಬಳ್ಳಿ, ಬಾಲರಾಜ್ ಬಳ್ಳಾರಿ, ಗಂಗಾಧರ ನಗರಹುಬ್ಬಳ್ಳಿ, ಎಂಬ ಐದು ಜನ ಆರೋಪಿತರನ್ನು ಮತ್ತು ಕೃತಕ್ಕೆ ಬಳಸಿದ್ದ ಒಂದು ಸ್ಕೂಟಿ, ಒಂದು ಚಾಕು, ಒಂದು ಮೊಬೈಲ್ ಫೋನ್ ವಶಪಡಿಸಿಕೊಂಡು ನ್ಯಾಯಾಲಯಕ್ಕೆ ಹಾಜರೂಪಡಿಸಿದ್ದಾರೆ.
Oplus_131072
bigtvnews | Hubli Dharwad News | Kannada News | Karnataka News Hubli News | News In Hubli | Local news

