Breaking News

ಈದ್ಗಾ ಮೈದಾನ ವಿವಾದ ಬಿಗ್ ಟ್ವಿಸ್ಟ್

ಬೆಂಗಳೂರು: ನಗರದ ಚಾಮರಾಜಪೇಟೆಯಲ್ಲಿರುವಂತ ಈದ್ಗಾ ಮೈದಾನ ವಿವಾದ, ಈಗ ತಾರಕಕ್ಕೇರುತ್ತಿದೆ. ಈ ಸ್ಥಳ ಸಾರ್ವಜನಿಕರಿಗೆ ಸೇರಿದ್ದು, ಹಿಂದೂಗಳಿಗೂ ವಿವಿಧ ಆಚರಣೆಗೆ ಅವಕಾಶ ನೀಡುವಂತೆ ಹಿಂದೂ ಸಂಘಟನೆಗಳು ಕೋರಿಕೊಂಡ ನಂತ್ರ, ಮತ್ತಷ್ಟು ವಿವಾದ ಸ್ಪೋಟಗೊಂಡಿದೆ.ಈ ಬೆನ್ನಲ್ಲೇ ಈದ್ಗಾ ಮೈದಾನ ಬಿಬಿಎಂಪಿ ಆಸ್ತಿ ಎಂದಿತ್ತು. ಇದೀಗ ಈದ್ಗಾ ಮೈದಾನ ಬಿಬಿಎಂಪಿ ಆಸ್ತಿಯಲ್ಲ, ವಕ್ಫ್ ಬೋರ್ಡ್ ದು ಎಂಬುದಾಗಿ ಹೇಳಿದೆ.

ಈ ಕುರಿತಂತೆ ಮಾತನಾಡಿರುವಂತ ವಕ್ಫ್ ಬೋರ್ಡ್ ಅಧ್ಯಕ್ಷ ಶಫಿ ಅಸದಿ ಅವರು, ಈದ್ಗಾ ಮೈದಾನವನ್ನು ಈ ಹಿಂದಿನಿಂದಲು ಮುಸ್ಲೀಂ ಸಮುದಾಯದವರು ಬಳಕೆ ಮಾಡಿಕೊಂಡು ಬರುತ್ತಿದ್ದಾರೆ. ಅಲ್ಲಿ ಕುರಿ ಮಾರಾಟ ಜಾತ್ರೆ ಕೂಡ ನಡೆಯುತ್ತದೆ. ಮುಸ್ಲೀಂ ಸಂಪ್ರದಾಯದ ವಿವಿಧ ಕಾರ್ಯಕ್ರಮಗಳನ್ನು ಕೂಡ ನಡೆಸಲಾಗುತ್ತದೆ ಎಂದರು.

Share News

About BigTv News

Check Also

ಬೆಂಗಳೂರಲ್ಲಿ ನಕಲಿ ಡೇಟಿಂಗ್ ಬಲೆ, 20 ಲಕ್ಷ ರೂ. ಮೌಲ್ಯದ ಚಿನ್ನ ಲೂಟಿ

ಬೆಂಗಳೂರು: ಚಂದ್ರಾ ಲೇಔಟ್‌ನಲ್ಲಿ ಡೇಟಿಂಗ್ ಆಯಪ್ ಮೂಲಕ ಪರಿಚಯವಾದ ವ್ಯಕ್ತಿಯನ್ನು ಮನೆಗೆ ಕರೆಸಿಕೊಂಡ ಯುವಕನಿಗೆ ಚಾಕು ತೋರಿಸಿ ಬೆದರಿಸಿ, 226 …

Leave a Reply

Your email address will not be published. Required fields are marked *