Breaking News
Oplus_131072

ದಿಲೀಪ್‌ ಕುಮಾರ್‌ ಮೇಲೆ ಲೈಂಗಿಕ ಕಿರುಕುಳದ ಆರೋಪ! ಬಂಧನದ ಭೀತಿ!!

ಜೀನಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಕೆಲವು ಮಹಿಳೆಯರು ದೀಲಿಪ್‌ ಕುಮಾರ್‌ ವಿರುದ್ದ ಆರೋಪಿಸಿ ಕಳ್ಳಂಬೆಳ್ಳ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ದೂರು ದಾಖಲು ಮಾಡಿಕೊಳ್ಳುವುದಕ್ಕೆ ಕೂಡ ಹಿಂದೇಟು ಹಾಕಿದ್ದರು ಎನ್ನುವ ಆರೋಪಕೇಳಿ ಬಂದಿದೆ. ಇನ್ನೂ ದೀಲಿಪ್‌ ಕುಮಾರ್‌ ಕೆಲಸ ಮಾಡುವ ವೇಳೇಯಲ್ಲಿ ಇನ್ನಿಲ್ಲದ ಲೈಂಗಿಕ ಕಿರುಕುಳ ನೀಡಿದ್ದಾರೆ ಎನ್ನುವ ಆರೋಪವನ್ನು ಕೇಳಿ ಬಂದಿದೆ.ಇನ್ನೂ ಜೀನಿ ಕುಡಿಯುವುದರಿಂದ ಆರೋಗ್ಯ ಎನ್ನಲಾಗುತ್ತಿದ್ದರು,. ಕೂಡ ಹಲವು ಮಂದಿ, ಇದನ್ನು ಕುಡಿದು ಹಲವು ಮಂದಿಯ ಆರೋಗ್ಯದಲ್ಲಿ ಏರುಪೇರು ಕಂಡು ಬಂದಿದೆ.

Share News

About BigTv News

Check Also

ಬೆಂಗಳೂರು | ಸಿಕ್ಕವರ ಮೇಲೆ ಮಚ್ಚು ಬೀಸಿದ ದುಷ್ಕರ್ಮಿಗಳು: ಎಂಟು ಮಂದಿಗೆ ಗಾಯ

ಬೆಂಗಳೂರು: ಮಾಸ್ಕ್ ಧರಿಸಿ ನಾಲ್ಕು ಬೈಕ್‌ಗಳಲ್ಲಿ ಬಂದಿದ್ದ ಎಂಟು ಮಂದಿ ದುಷ್ಕರ್ಮಿಗಳು ಉತ್ತರಹಳ್ಳಿ ಮುಖ್ಯರಸ್ತೆ ಹಾಗೂ ಅರಹಳ್ಳಿ ಗೇಟ್ ಬಳಿ …

Leave a Reply

Your email address will not be published. Required fields are marked *