ಅವಳಿನಗರದ ಜನತೆ ಹುಷಾರ!!!
ಬಡವರ ರಕ್ತ ಹಿರುವ ಬಡ್ಡಿ ಗ್ಯಾಂಗ್!!
ಜನನ ರಕ್ಷಣೆ ಮಾಡುವವರೇ ಬಡ್ಡಿ ದಂಧೆಯಲ್ಲಿ ಭಾಗಿ
ಜನಸ್ನೇಹಿ ಮುಖವಾಡದ ಅಸಲಿ ಕಹಾನಿ..?
ಬಡ್ಡಿ ಕೊಡುವದು ತಡವಾದರೆ ಗಾಡಿಗಳನ್ನ ಎಳೆ ತರುವ ಪಾಪಿಗಳು..
ಸರ್ಕಾರಿ ನೌಕರಿ ಇದ್ರು ರಾಜಾರೋಷವಾಗಿ ಬಡ್ಡಿ ಧಂದೆ…
ಬಡವರ ರಕ್ತ ಹಿರುವ ಈ ರಾಕ್ಷಸರ ಆಡಿಯೋ ವಿಡಿಯೋ ನೋಡಿದ್ರೆ ತಬ್ಬಿಬ್ಬು ಆಗ್ತಿರಿ!!
ಪೊಲಿಸ್ ಅನ್ನೊ ಹುದ್ದೆಯೆ ಬಡ್ಡಿ ಗ್ಯಾಂಗನ ಪ್ರಮುಖ ಅಸ್ತ್ರ....?
ಅನಕ್ಷರಸ್ಥ ಆಟೋ ಚಾಲಕರೆ ಇವರ ಟಾರ್ಗೆಟ್….
ಹಗಲು ವೇಷದ ಧನದಾಹಿಗಳ ಸ್ಪೋಟಕ ಸುದ್ದಿ..ಅತೀ ಶೀಘ್ರದಲ್ಲೇ ನಿಮ್ಮ ಬಿಗ್ ಟಿವಿ ನ್ಯೂಸ್ ನಲ್ಲಿ….