ಇಂದು ನರೇಂದ್ರ ಮೋದಿಯವರು ಫಲ್ಹಗಾಂ ದಾಳಿಯ ಬಗ್ಗೆ ಹಾಗೂ ನಡೆದ ಯುದ್ಧದ ಬಗ್ಗೆ ಮಾತನಾಡಿದ್ದು,ಭಾರತ ಈ ದಾಳಿಯನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ.
ಭಾರತದ ಮೇಲೆ ದಾಳಿಯಾದರೆ ಇನ್ನು ಮುಂದೆ ಸಹಿಸಲ್ಲ. ಭಾರತದ ಶಕ್ತಿ ಏನು ಎಂಬದರ ಉತ್ತರ ಭಯೋತ್ಪಾದಕರಿಗೂ ಅರ್ಥವಾಗಿದೆ. ಹೆಣ್ಣು ಮಕ್ಕಳ ಸಿಂಧೂರ ಅಳಿಸಿದರೆ ಪರಿಣಾಮ ಏನಾಗುತ್ತದೆ ಎಂದು ಈಗಲೇ ನಾವು ತೋರಿಸಿಕೊಟ್ಟಿದ್ದೇವೆ. ನ್ಯೂಕ್ಲಿಯರ್ ಅನ್ವವಸ್ತ್ರದ ಬೆದರಿಕೆಗೆ ಭಾರತ ಹೆದರುವುದಿಲ. ಟಾಕ್ ಉಗ್ರರ ನೆಲೆಗಳ ಮೇಲೆ ಭಾರತದ ಮಿಸೈಲ್ ಡ್ರೋನ್ ಧಾಳಿ ನಡೆಸಿ ಈಗಾಗಲೇ ನಮ್ಮ ಶಕ್ತಿಯನ್ನು ತೋರಿಸಿದ್ದೇವೆ ಎಂದು ಹೇಳಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

