Breaking News

ಮಡಿಕೇರಿ :ದೋಣಿ ಮುಳುಗಿ ನಾಪತ್ತೆಯಾಗಿದ್ದ ಯುವಕನ ಮೃತದೇಹ ಪತ್ತೆ!

ನಾಪೋಕ್ಲು ಸಮೀಪದ ಕಡಿಯತ್ತೂರು-ಕೂರುಳಿ ಬಳಿಯ ಕಾವೇರಿ ನದಿಯಲ್ಲಿ ದೋಣಿ ಮುಳುಗಿ ನಾಪತ್ತೆಯಾಗಿದ್ದ ಅಯ್ಯಪ್ಪ (18) ಅವರ ಮೃತದೇಹ ಮಂಗಳವಾರ ಪತ್ತೆಯಾಗಿದ್ದು, ಮೃತರ ಸಂಖ್ಯೆ 2ಕ್ಕೆ ಏರಿದೆ.ಸ್ನೇಹಿತರು ಸ್ನಾನಕ್ಕೆಂದು ಬಂದ ವೇಳೆ ದುರ್ಘಟನೆ ನಡೆದಿದೆ. ಗಿರೀಶ್ ಮತ್ತು ಅಯ್ಯಪ್ಪ ನದಿಯ ಮಧ್ಯಭಾಗಕ್ಕೆ ತೆರಳಿದ ವೇಳೆ, ನೀರಿನ ಸೆಳೆತ ಇದ್ದುದ್ದರಿಂದ ದೋಣಿ ಮುಳುಗಿದೆ. ಈಜು ಬಾರದ ಅವರನ್ನು ರಕ್ಷಿಸಲು ದೇವಿಪ್ರಸಾದ್ ಎಂಬುವವರು ಪ್ರಯತ್ನಪಟ್ಟರೂ ಸಫಲವಾಗಲಿಲ್ಲ’ ಎಂದು ಅವರು ಹೇಳಿದ್ದಾರೆ.

Share News

About BigTv News

Check Also

ಅಡುಗೆ ಮಾಡುವುದನ್ನ ಕಲಿಬೇಕಮ್ಮ: ಅತ್ತೆ ಬುದ್ಧಿ ಹೇಳಿದ್ದಕ್ಕೆ 18 ವರ್ಷದ ಯುವತಿ ಆತ್ಮಹತ್ಯೆ!

ಚಿಕ್ಕಬಳ್ಳಾಪುರ: ಇತ್ತೀಚಿನ ದಿನಗಳಲ್ಲಿ ಯುವಕ- ಯುವತಿಯರಿಗೆ ಬುದ್ಧಿವಾದ ಹೇಳುವಂತಿಲ್ಲ. ವಾರದ ಹಿಂದೆಯಷ್ಟೇ ಮೊಬೈಲ್​ ನೋಡಬೇಡ ಎಂದು ಹೇಳಿದಕ್ಕೆ ಕೋಪಗೊಂಡು ಯುವತಿಯೊಬ್ಬಳು …

Leave a Reply

Your email address will not be published. Required fields are marked *