ಹಳೆಕಳ್ಳರ ಪತ್ತೆ ಹಚ್ಚಿ ಪರೆಡ್ ನಡೆಸಿದ ಖಡಕ್ ಆಫಿಸರ್..
ಮೊದಲ ಮಾಡದಂಗ ಇವಾಗ ಮಾಡಿದ್ರ ನಡೆಗಿಂಲ್ಲ ನಿಮ್ಮ ಆಟ ಅನ್ನೊ ಸಂದೇಶ ಬಂತು!!!
ಕಳ್ಳಬುದ್ದಿ ಕತರ್ನಾಕ ಕಳ್ಳರ ಕಳ್ಳರಿಗೆ ಮೊಕಕ್ಕ ಹೊಡದಂಗ ಆಯ್ತು ನೋಡ್ರಿ…..
ಬರೋಬ್ಬರಿ ನೂರು ಜನ ಪೊಲೀಸ್ ಸ್ಟೇಷನ್ ಮುಂದೆ ಯಾಕ್ ನಿಂತರ ಅನ್ಕೊಂತೀರಿ, ತೆರೆಮರೆಯದೆ ಹಳೆ ಚಾಳಿ ಬಿಡದೆ ಮತ್ತೆ ತಮ್ಮ ಬಾಲ ಬಿಚ್ಚುತಾರ ಅನ್ನೋ ಸಂಶಯದ ಮೇರೆಗೆ ಇಂದು ಹುಬ್ಬಳ್ಳಿಯ ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಕಳ್ಳರ ಪರೇಡ್ ಮಾಡಲಾಯಿತು… ಗಾಂಜಾ ಇಸ್ಪೀಟು ಡ್ರೆಸ್ ಮತ್ತು ಸಾರ್ವಜನಿಕರಿಂದ ಹಣ ಸುಲಿಗೆ ಯಾರಾದ್ರೂ ಮಾಡಿದ್ರೆ ಅದನ ತಕ್ಷಣ ಪೊಲೀಸರ ಗಮನಕ್ಕೆ ತರಲು ಖಡಕ್ ಎಚ್ಚರಿಕೆ ನೀಡಲಾಯಿತು.. ಸುಮಾರು ನೂರಕ್ಕೂ ಹೆಚ್ಚು ಹಳೆ ಕಳ್ಳರ ಪರೇಡ್ ಉತ್ತರ ವಿಭಾಗದ ಎಸಿಪಿ ಇವರ ನಡೆ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ..
bigtvnews | Hubli Dharwad News | Kannada News | Karnataka News Hubli News | News In Hubli | Local news

