Breaking News

ಹುಬ್ಬಳ್ಳಿ: ಅಬ್ಬಬ್ಬ… ನೋಡ್ರಪ್ಪ ನಮ್ಮ ಹುಬ್ಬಳ್ಳಿಯ ಹಳೆಯ ಕಳ್ಳ ಹುಲಿಗಳು….

ಹಳೆಕಳ್ಳರ ಪತ್ತೆ ಹಚ್ಚಿ ಪರೆಡ್ ನಡೆಸಿದ ಖಡಕ್ ಆಫಿಸರ್

ಮೊದಲ ಮಾಡದಂಗ ಇವಾಗ ಮಾಡಿದ್ರ ನಡೆಗಿಂಲ್ಲ ನಿಮ್ಮ ಆಟ ಅನ್ನೊ ಸಂದೇಶ ಬಂತು!!!

ಕಳ್ಳಬುದ್ದಿ ಕತರ್ನಾಕ ಕಳ್ಳರ ಕಳ್ಳರಿಗೆ ಮೊಕಕ್ಕ ಹೊಡದಂಗ ಆಯ್ತು ನೋಡ್ರಿ…..

ಬರೋಬ್ಬರಿ ನೂರು ಜನ ಪೊಲೀಸ್ ಸ್ಟೇಷನ್ ಮುಂದೆ ಯಾಕ್ ನಿಂತರ ಅನ್ಕೊಂತೀರಿ, ತೆರೆಮರೆಯದೆ ಹಳೆ ಚಾಳಿ ಬಿಡದೆ ಮತ್ತೆ ತಮ್ಮ ಬಾಲ ಬಿಚ್ಚುತಾರ ಅನ್ನೋ ಸಂಶಯದ ಮೇರೆಗೆ ಇಂದು ಹುಬ್ಬಳ್ಳಿಯ ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಕಳ್ಳರ ಪರೇಡ್ ಮಾಡಲಾಯಿತು… ಗಾಂಜಾ ಇಸ್ಪೀಟು ಡ್ರೆಸ್ ಮತ್ತು ಸಾರ್ವಜನಿಕರಿಂದ ಹಣ ಸುಲಿಗೆ ಯಾರಾದ್ರೂ ಮಾಡಿದ್ರೆ ಅದನ ತಕ್ಷಣ ಪೊಲೀಸರ ಗಮನಕ್ಕೆ ತರಲು ಖಡಕ್ ಎಚ್ಚರಿಕೆ ನೀಡಲಾಯಿತು.. ಸುಮಾರು ನೂರಕ್ಕೂ ಹೆಚ್ಚು ಹಳೆ ಕಳ್ಳರ ಪರೇಡ್ ಉತ್ತರ ವಿಭಾಗದ ಎಸಿಪಿ ಇವರ ನಡೆ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ..

Share News

About Shaikh BigTv

Check Also

68 ಎಕರೆ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿದ ಆರೋಪ, ಕೆಎಎಸ್ ಅಧಿಕಾರಿ ವಿರುದ್ಧ ಎಫ್‌ಐಆರ್!

ಬೆಂಗಳೂರು ಗ್ರಾಮಾಂತರ: ದೇವನಹಳ್ಳಿ ತಾಲೂಕಿನಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿ, ಅಕ್ರಮವಾಗಿ ಆರ್‌ಟಿಸಿ ಖಾತೆ ಬದಲಾವಣೆ …

Leave a Reply

Your email address will not be published. Required fields are marked *