Breaking News

ಕೂಡ್ಲಿಗಿ :ವಿದ್ಯುತ್ ಅವಘಡ! 4 ಮೇಕೆ, 1 ಎಮ್ಮೆ ಸಾವು!!

ಹೊಲದಲ್ಲಿ ಮೇಯುತ್ತಿದ್ದ ಪಾಲಯ್ಯ ಅವರಿಗೆ ಸೇರಿದ ಮೇಕೆಗಳ ಮೇಲೆ ಗಾಳಿಗೆ ವಿದ್ಯುತ್ ತಂತಿ ಏಕಾ ಏಕಿ ತುಂಡಾಗಿ ಬಿದ್ದಿದೆ.ಇದರಿಂದ ನಾಲ್ಕು ಮೇಕೆಗಳು ಸ್ಥಳದಲ್ಲೇ ಮೃತಪಟ್ಟಿವೆ. ಇದರಿಂದ ₹40 ಸಾವಿರದಷ್ಟು ನಷ್ಟವಾಗಿದೆ. ಮೇಕೆ ಮೇಯಿಸುತ್ತಿದ್ದ ಪಾಲಯ್ಯ ಹಾಗೂ ಮಕ್ಕಳು ಅಪಾಯದಿಂದ ಪಾರಾಗಿದ್ದಾರೆ. ಗುಡೇಕೋಟೆ ಪೊಲೀಸರು ಹಾಗೂ ಜೆಸ್ಕಾಂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.ಕೂಡ್ಲಿಗಿ ತಾಲ್ಲೂಕಿನ ಜರಿಮಲೆ ಗ್ರಾಮದ ಬಳಿ ವಿದ್ಯುತ್ ತಂತಿ ತಾಗಿ ಎಮ್ಮೆ ಮೃತಪಟ್ಟಿರುವುದು

Share News

About BigTv News

Check Also

3 ವರ್ಷದಿಂದ ಪ್ರೀತಿಸುವಂತೆ ಕಿರುಕುಳ: ಒಪ್ಪದಿದ್ದಕ್ಕೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡು ಯುವತಿಯನ್ನು ತಬ್ಬಿಕೊಂಡ ಯುವಕ!

ಮೈಸೂರು: ಪ್ರೇಮ ನಿರಾಕರಿಸಿದ್ದ ಯುವತಿಗೆ ಕಿರುಕುಳ ನೀಡುತ್ತಿದ್ದ ಆರೋಪದ ಯುವಕನೊಬ್ಬ, ಮೈಸೂರಿನ ವಿಜಯನಗರದ ಡಿಪ್ಲೊಮಾ ಕಾಲೇಜು ಹಾಸ್ಟೆಲ್ ಬಳಿ ಬೆಂಕಿಯಿಂದ …

Leave a Reply

Your email address will not be published. Required fields are marked *