ಹುಬ್ಬಳ್ಳಿ ಇಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ನಿಲಯ ಮೇಲ್ವಿಚಾರಕರಿಂದ ನಿಲಯ ಪಾಲಕರಾಗಿ ಮುಂಬಡ್ತಿ ಹೊಂದಿದ ರಾಮಯ್ಯ ಪೂಜಾರ, ಪ್ರಭಾಕರ ಮೋಟಗಿ, ಮಹೇಶ ಹಣಗಿ ಮತ್ತು ಶ್ರೀಪಾದ ಹುಲಕೋಟಿ ಅವರನ್ನು ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಯಾದ ಸಿ.ವಿ.ಕರವೀರಮಠ ಅವರು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ವಾರ್ತಾ ಇಲಾಖೆಯ ಸಹಾಯಕ ಆಡಳಿತಾಧಿಕಾರಿ ವಿನೋದಕುಮಾರ ಡಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿಸ್ತೀರ್ಣಾಧಿಕಾರಿ ಸುರೇಶ ಗುರಣ್ಣನವರ, ಲಕ್ಷ್ಮಿ ಮೊರಬ, ಶೋಭಾ ಚಾಕಲಬ್ಬಿ, ಹಿರಿಯ ನಿಲಯ ಪಾಲಕರಾದ ಜಿ.ಬಿ.ಕಾಂಬಳೆ, ಕಂಪ್ಯೂಟರ್ ಆಪರೇಟರ್ ಅನಿತಾ ಬೆಕ್ಕಿನಕಣ್ಣವರ, ಪ್ರಸಾದ ಕಾಂಬಳೆ, ಎಂ.ಆಯ್. ಮುಜಾವರ ಸೇರಿದಂತೆ ಇತರರು ಉಪಸ್ಥಿತರಿದ್ದರು
bigtvnews | Hubli Dharwad News | Kannada News | Karnataka News Hubli News | News In Hubli | Local news




