ಅಡೂರು ಸಂಜೆಕಡವಿನ ಮುಹಮ್ಮದ್ ರಾಫಿ ಅವರ ಮನೆಯ ಸಮೀಪದ ಗೋದಾಮಿನಲ್ಲಿ ಇರಿಸಿದ್ದ ನಾಲ್ಕು ಅಡುಗೆ ಅನಿಲ ಸಿಲಿಂಡರ್ಗಳನ್ನು ಕಳವು ಮಾಡಲಾಗಿದೆ.
ಆದೂರು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
ಮಂಡ್ಯ: ಹಣಕಾಸಿನ ವಿಚಾರವಾಗಿ ನಡೆಯುತ್ತಿದ್ದ ಗಲಾಟೆಯನ್ನು ಬಿಡಿಸಲು ಹೋದ 25 ವರ್ಷದ ನಂದನ್ ಎಂಬ ಯುವಕನನ್ನು ಡ್ರ್ಯಾಗರ್ನಿಂದ ಕತ್ತು ಸೀಳಿ …