Breaking News

ಟ್ರಾಫಿಕ್ ಪೊಲೀಸರಿಂದ “ವಾಹನ ತಪಾಸನೆ”ಗೆ ಬ್ರೇಕ್..!!

ಪೊಲೀಸರು ಅಡ್ಡ ಬಂದು ವಾಹನ ನಿಲ್ಲಿವಂತಿಲ್ಲ! DGP ಖಡಕ್‌ ಆದೇಶ, ಸುತ್ತೋಲೆಯಲ್ಲಿರುವ 10 ಸೂಚನೆಗಳು ಏನೇನು…?

ಮಂಡ್ಯದಲ್ಲಿ ವಾಹನ ತಪಾಸನೆ ವೇಳೆ ಪೊಲೀಸರು ಮಾಡಿದ ಗೋರ ಘಟನೆಯಿಂದ ಪುಟ್ಟ ಮಗು ಮೃತಪಟ್ಟ ಕಾರಣದಿಂದ ಪೊಲೀಸ್ ಇಲಾಖೆಯಿಂದ ಹೊಸ ಸುತ್ತೋಲೆ ರೂಪಿಸಿದೆ.

ನೂತನ ಡಿಜಿಪಿ ಎಂ ಎ ಸಲೀಂ ಸುತ್ತೋಲೆ ಹೊರಡಿಸಿದ್ದು, ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲು ಆದೇಶಿಸಿದೆ. ರಸ್ತೆಗಳಲ್ಲಿ ಹೋಗುವ ವಾಹನಗಳನ್ನು ಕಾರಣವಿಲ್ಲದೆ ಅಡ್ಡಗಟ್ಟಿ ತಪಾಸನೆ ನಡೆಸುವಂತಿಲ್ಲ, ನಿಯಮ

ಉಲ್ಲಂಘನೆ ಕಂಡುಬಂದಲ್ಲಿ ಮಾತ್ರ ತಪಾಸನೆ ಮಾಡಬೇಕು. ರಸ್ತೆಯಲ್ಲಿ ದಿಡೀರನೆ ಹಿಂದೆ ಬಂದು ವಾಹನಗಳನ್ನು ನಿಲ್ಲಿಸುವಂತಿಲ್ಲ, ಹಿಂಬದಿ ಸವರನನ್ನು ಎಳೆಯುವಂತಿಲ್ಲ, ವಾಹನ ಬಳಕೆ ತೆಗೆದುಕೊಳ್ಳುವಂತಿಲ್ಲ, ವೇಗವಾಗಿ ಚಲಿಸುತ್ತಿರುವ ವಾಹನವನ್ನು ಬೆನ್ನಟ್ಟುವಂತಿಲ್ಲ ಎಂದು ಸುತ್ತೊಲೆಯಲ್ಲಿ ತಿಳಿಸಲಾಗಿದೆ. ತಪಾಸನೆ ವೇಳೆ

ಪೊಲೀಸರು ರೆಫ್ಲೆಕ್ಟಿವ್ ಜಾಕೆಟ್ ಅನ್ನು ಧರಿಸಿರಬೇಕು, ಬಾಡಿ ವಾರ್ನ್ ಕ್ಯಾಮೆರಾ ಧರಿಸಿರಬೇಕು, ಕ್ಯಾಮೆರಾಗಳ ಮೂಲಕ ಮಾತ್ರ ಪ್ರಕರಣಗಳನ್ನು ದಾಖಲಿಸಬೇಕೆಂದು ತಿಳಿಸಿದ್ದಾರೆ. ತಪಾಸನೆ ಸಂದರ್ಭದಲ್ಲಿ ಪೊಲೀಸರ ಸಹಕಾರ ಪಡೆದುಕೊಳ್ಳಬೇಕು. ಸುತ್ತೋಲೆಯ ಅಷ್ಟು ಅಂಶಗಳನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ತಿಳಿಸಿದ್ದಾರೆ.

Share News

About Shaikh BigTv

Check Also

ಕೋಲಾರದಲ್ಲಿ ರೈತರು-ಅರಣ್ಯ ಇಲಾಖೆ ಮಧ್ಯೆ ಸಂಘರ್ಷ: ಸಿಬ್ಬಂದಿ ಮೇಲೆ ಮಚ್ಚಿನಿಂದ ಅಟ್ಯಾಕ್‌

ಕೋಲಾರ: ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಮಲ್ಲಂಪಲ್ಲಿ ಗ್ರಾಮದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ಮಚ್ಚಿನಿಂದ ಹಲ್ಲೆ ನಡೆದಿದ್ದು, ಮೂವರು ಗಂಭೀರವಾಗಿ …

Leave a Reply

Your email address will not be published. Required fields are marked *