Breaking News

ಹಾಸನ: ₹4.50 ಲಕ್ಷ ನಗದು, ಚಿನ್ನಾಭರಣ ಕಳವು!!

ಪತ್ನಿ ರಾಜಮ್ಮ ಮನೆಗೆ ಬೀಗ ಹಾಕಿ ಬೀಗದ ಕೀ ಇಡುತ್ತಿದ್ದ ಜಾಗದಲ್ಲಿ ಕೀಯನ್ನು ಇಟ್ಟು ಚನ್ನರಾಯಪಟ್ಟಣ-ಬಾಗೂರು ರಸ್ತೆಯ ಪೂಜಾ ಕನ್ವೆಕ್ಷನ್ ಹಾಲ್‌ಗೆ ಮದುವೆಗೆ ಹೋಗಿದ್ದರು.ವಾಪಸ್ ಬಂದು ನೋಡಿದಾಗ, ಮನೆಯ ಬಾಗಿಲು ತೆರೆದು ಬೀರುವಿನಲ್ಲಿದ್ದ ₹4.50 ಲಕ್ಷ ನಗದು ಹಾಗೂ ₹1.50 ಲಕ್ಷ ಮೌಲ್ಯದ 120 ಗ್ರಾಂ ಚಿನ್ನಾಭರಣ ಕಳವು ಮಾಡಿರುವುದು ಗೊತ್ತಾಗಿದೆ. ಚನ್ನರಾಯಪಟ್ಟಣ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share News

About BigTv News

Check Also

ಅನ್ಯಕೋಮಿನ ಪಾಗಲ್ ಪ್ರೇಮಿಯಿಂದ ಟಾರ್ಚರ್ – ವಿದ್ಯಾರ್ಥಿನಿ ಸೂಸೈಡ್!

ಹಾಸನ: ಪ್ರೀತಿಸುವಂತೆ ಒತ್ತಾಯಿಸಿ ಕಿರುಕುಳ ನೀಡಿದ್ದಲ್ಲದೆ, ಖಾಸಗಿ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಬೆದರಿಕೆ ಹಾಕಿದ ಆರೋಪದಿಂದ ಮನನೊಂದ 23 …

Leave a Reply

Your email address will not be published. Required fields are marked *